ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮನಾ ಉಪಾಧ್ಯಾಯ

ಸಂಪರ್ಕ:
ADVERTISEMENT

ರಜೆಯ ದಿನವಲ್ಲ ಆಗಸ್ಟ್ 15

ಆಗಸ್ಟ್ 15 ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ. ಈ ಖುಷಿಯ ಗಳಿಗೆಯನ್ನು ಆಚರಿಸುವ ಅವಕಾಶ ಮತ್ತೆ ಬಂದಿದೆ. ಆದರೆ ನಾವು ಎಷ್ಟು ಜನ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೇವೆ? ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತೇವೆ? ಅದೊಂದು ರಜೆಯ ದಿನ ಎಂಬುದೇ ಬಹುತೇಕರ ಭಾವನೆ. ಇದು ಸರಿಯೇ?
Last Updated 14 ಆಗಸ್ಟ್ 2019, 14:11 IST
ರಜೆಯ ದಿನವಲ್ಲ ಆಗಸ್ಟ್ 15

ಮಾವಿನ ಖಾದ್ಯ

ನಮ್ಮೂರ ಊಟ
Last Updated 16 ಮೇ 2014, 19:30 IST
fallback

ಹೆಚ್ಚುತ್ತಿವೆ ಫಾರ್ಮ್ ಹೌಸ್

ನಗರಗಳಲ್ಲಿ ವಾಸಿಸುವ ಸ್ಥಿತಿವಂತರು ಹೊರವಲಯಗಳಲ್ಲಿ ನಾಲ್ಕಾರು ಎಕರೆ ಜಮೀನು ಖರೀದಿಸಿ ತಮ್ಮ ಇಚ್ಛೆಯಂತೆ ಫಾರ್ಮ್‌ಹೌಸ್‌ಗಳನ್ನು ಕಟ್ಟಿಸಿಕೊಳ್ಳುತ್ತಾರೆ. ಇಲ್ಲಿ ತೆಂಗಿನ ಮರಗಳು, ವಿವಿಧ ತರಕಾರಿಗಳು, ಹಣ್ಣುಗಳು, ಕೆಲವರು ಧಾನ್ಯಗಳನ್ನೂ ಬೆಳೆಯುತ್ತಾರೆ. ಪ್ರಾಣಿ ಪಕ್ಷಿಗಳನ್ನೂ ಸಾಕಿ -ಸಲಹುತ್ತಾರೆ. ವಾರಾಂತ್ಯ ಹೊರತುಪಡಿಸಿ ನಾಲ್ಕೈದು ದಿನಗಳ ಕಾಲ ಖಾಲಿಯೇ ಇರುವ ಕೆಲವು ಫಾರ್ಮ್‌ಹೌಸ್‌ಗಳು ವಿರಾಮದ ಸಮಯದಲ್ಲಿ ತಂಗಲು ಇಚ್ಛಿಸುವವರಿಗೆ ಬಾಡಿಗೆಗೂ ಸಿಗುತ್ತವೆ. ಜನರ ಆಸಕ್ತಿಯನ್ನು ಅರಿತು ಅನೇಕ ಕಂಪೆನಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಾರ್ಮ್‌ಹೌಸ್‌ ನಿರ್ಮಿಸಿ ಬಾಡಿಗೆ ಕೊಡುವ ಪ್ರಯತ್ನ ನಡೆಸುತ್ತಿದ್ದಾರೆ.
Last Updated 18 ಮಾರ್ಚ್ 2014, 19:30 IST
fallback

ವಿದ್ಯುತ್ ಉಳಿಸುವ ದೀಪಗಳು!

ಇಂದು ಹಳ್ಳಿಯೂ ಸೇರಿದಂತೆ ನಗರಗಳಲ್ಲಿ ವಿದ್ಯುತ್ ಇಲ್ಲದೆ ನಿತ್ಯ ಜೀವನದ ಬಹಳಷ್ಟು ಕೆಲಸಗಳೇ ಆಗುವುದಿಲ್ಲ. ವಿದ್ಯುತ್ ಅಭಾವ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಪರ್ಯಾಯ ಇಂಧನ ಮೂಲಗಳನ್ನು, ನವೀಕೃತ ಸಂಪನ್ಮೂಲಗಳ ಬಗ್ಗೆಯೂ ಅಲ್ಲಲ್ಲಿ ಪ್ರಯೋಗಗಳು ನಡೆಯುತ್ತಿವೆ.
Last Updated 11 ಫೆಬ್ರುವರಿ 2014, 19:30 IST
fallback

ಕಳಪೆ ಗುಣಮಟ್ಟದ ಬಸ್ಸುಗಳು

ಹಾಸನದ ಬೇಲೂರು ಹತ್ತಿರ ಬಸ್ಸಿನ ಅಪಘಾತ, ಕರ್ನಾಟಕ ಸಾರಿಗೆ ನಿಗಮಕ್ಕೆ ಎಚ್ಚರಿಕೆಯ ಗಂಟೆ. ನಮ್ಮ ರಾಜ್ಯದ ಹಳ್ಳಿ, ಪಟ್ಟಣಗಳ ಕಡೆ ಓಡಾಡುವ ಸರ್ಕಾರಿ ಬಸ್ಸುಗಳ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಬಸ್ಸುಗಳ ಸಂಚಾರ ಯೋಗ್ಯತೆಯನ್ನು ಆಗಿಂದಾಗ್ಗೆ ಪರಿಶೀಲಿಸಿ, ನಿರ್ವಹಣೆ ಕಡೆ ಗಮನಹರಿಸಿದರೆ ಕೆಲವಾದರೂ ಅಪಘಾತಗಳನ್ನು ತಪ್ಪಿಸಬಹುದು.
Last Updated 25 ಜುಲೈ 2013, 19:59 IST
fallback

ಮಜ್ಜಿಗೆ ಕುಡಿಯಿರಿ ತಣ್ಣಗೆ

ಮಜ್ಜಿಗೆ ಅಂದ ತಕ್ಷಣ ಮೂಗುಮುರಿಯುವವರೇ ಅಧಿಕ ಮಂದಿ. ಉರಿಬಿಸಿಲಿನಲ್ಲಿ ಕುಡಿಯಲು ಇಷ್ಟಪಡುವುದನ್ನು ಬಿಟ್ಟರೆ ಈಗಿನ ಯುವಜನರು, ಮಕ್ಕಳು ಮಜ್ಜಿಗೆ ಎಂದರೆ ಮಾರುದೂರ ಹೋಗುತ್ತಾರೆ. ಅದು ಹುಳಿಯಾಗಿರುತ್ತದೆ, ಒಂಥರಾ ವಾಸನೆ ಬರುತ್ತದೆ ಎನ್ನುತ್ತಾ ಅದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಗಟ್ಟಿ ಮೊಸರಾದರೆ ಅನ್ನದ ಜೊತೆ ಕಲಸಿ ತಿನ್ನಬಹುದು, ಮಜ್ಜಿಗೆ ಹೇಗೆ ಅನ್ನದ ಜೊತೆ ಸೆಟ್ ಆಗುತ್ತೆ ಎಂದು ತಾತ್ಸಾರ ಮಾಡುತ್ತಾರೆ. ಆದರೆ ಆರೋಗ್ಯಕ್ಕೆ ಮಜ್ಜಿಗೆ ತುಂಬಾ ಉಪಕಾರಿ.
Last Updated 14 ಡಿಸೆಂಬರ್ 2012, 19:59 IST
fallback

ಮೇಡಂ ಎಂಬ ಅಮ್ಮ

ಪುಟ್ಟ ಮಕ್ಕಳಿಗೆ ತಮ್ಮ ಶಿಕ್ಷಕಿಯರೇ ಆದರ್ಶ. ಹೆತ್ತವರ ಮಾತು ಕೇಳದಿದ್ದರೂ ಶಿಕ್ಷಕಿಯರು ಹೇಳುವುದನ್ನು ಮಾತ್ರ ಅವರು ಕೂಡಲೇ ಒಪ್ಪಿಕೊಂಡುಬಿಡುತ್ತಾರೆ. ಹಾಗಿದ್ದರೆ ಶಿಕ್ಷಕಿಯರು ಮಕ್ಕಳ ಮೇಲೆ ಅದೆಂಥಾ ಮೋಡಿ ಮಾಡಿಬಿಟ್ಟಿರಬಹುದು?
Last Updated 11 ನವೆಂಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT