ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುನೀತಾ ಮಲ್ಲಿಕಾರ್ಜುನ ಸ್ವಾಮಿ

ಸಂಪರ್ಕ:
ADVERTISEMENT

ಅಕಾಲ ಪ್ರೌಢಾವಸ್ಥೆ; ದೊಡ್ಡವರ ಜವಾಬ್ದಾರಿಗಳು

ಅಕಾಲ ಪ್ರೌಢತೆಯನ್ನು ತಲುಪಿದ ಮಕ್ಕಳು ಅನೇಕ ಶಾರೀರಿಕ, ಮಾನಸಿಕ, ಸಂವೇಗಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿ ಪಕ್ವತೆಯನ್ನು ಹೊಂದದ ಹೆಣ್ಣುಮಗು ಶಾರೀರಿಕ ಪಕ್ವತೆಯನ್ನು ಅತಿಬೇಗ ತಲುಪಿ ಬಿಟ್ಟಿರುತ್ತದೆ. ಅಕಾಲ ಪ್ರಾಯಸ್ಥರಾಗುವ ಹೆಣ್ಣುಮಕ್ಕಳಲ್ಲಿ ಬಾಲ್ಯಾವಧಿ ಕಡಿಮೆ ಮತ್ತು ತಾರುಣ್ಯಾವಧಿ ದೀರ್ಘವಾಗಿರುತ್ತದೆ ಹಾಗೂ ಅವರು ಹೆಚ್ಚು ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಾರೆ.
Last Updated 1 ಜನವರಿ 2019, 19:45 IST
ಅಕಾಲ ಪ್ರೌಢಾವಸ್ಥೆ; ದೊಡ್ಡವರ ಜವಾಬ್ದಾರಿಗಳು

ತಂತ್ರಜ್ಞಾನ: ಒಳಿತು ಕೆಡಕುಗಳ ತೂಗುಯ್ಯಾಲೆ

ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಅದನ್ನು ಹೇಗೆ ಬಳಸಬೇಕೆಂಬುದೇ ಜಾಣತನ. ಮುಖ್ಯವಾಗಿ ಮಕ್ಕಳು ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂಬ ಅರಿವು ಪೋಷಕರಿಗೂ ಇರಬೇಕು; ಅದನ್ನು ಮಕ್ಕಳಿಗೂ ತಿಳಿಸಿಕೊಡಬೇಕು.
Last Updated 13 ನವೆಂಬರ್ 2018, 19:30 IST
ತಂತ್ರಜ್ಞಾನ: ಒಳಿತು ಕೆಡಕುಗಳ ತೂಗುಯ್ಯಾಲೆ

ಪೋಷಕರ ಸಭೆ: ಪಾಲಕರಿಗೆ ಕಿವಿಮಾತು

ಇತ್ತೀಚೆಗೆ ಎಲ್ಲ ಶಾಲೆಗಳಲ್ಲೂ ತಿಂಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸುವ ಪರಿಪಾಠ ಶುರುವಾಗಿದೆ. ಆದರೆ ಪೋಷಕರ ಸಭೆಯ ನಡಾವಳಿ ಮತ್ತು ಅದರಲ್ಲಿ ಭಾಗವಹಿಸುವಿಕೆ ಯಾಂತ್ರಿಕವಾಗುತ್ತಿದೆ. ಈ ಸಭೆಗಳನ್ನು ಮಕ್ಕಳ ಭಿವಿಷ್ಯ ನಿರ್ಮಾಣಕ್ಕೆ ಪೂರಕವಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ಈ ಲೇಖನ ತಿಳಿಸಿಕೊಡುತ್ತದೆ.
Last Updated 21 ಅಕ್ಟೋಬರ್ 2018, 19:30 IST
ಪೋಷಕರ ಸಭೆ: ಪಾಲಕರಿಗೆ ಕಿವಿಮಾತು

ಪ್ರಿಸ್ಕೂಲ್: ಎಚ್ಚರಿಕೆ ಇರಲಿ!

ಇನ್ನೇನು ಮುಂದಿನ ವರ್ಷದ ದಾಖಲಾತಿಗೆ ಜಾಹೀರಾತುಗಳು ಆರಂಭವಾಗಲಿವೆ. ಪೋಷಕರೂ ಮಕ್ಕಳನ್ನು ಯಾವ ದೊಡ್ಡ ಶಾಲೆಗೆ ಸೇರಿಸಬೇಕೆಂದು ಯೋಚಿಸಿ, ಒಂದು ತೀರ್ಮಾನಕ್ಕೆ ಬರುವ ಹಂತ ತಲುಪಿರುತ್ತಾರೆ. ಈ ಹಂತದಲ್ಲಿ ಪ್ರೀಸ್ಕೂಲ್‍ಗಳನ್ನು ಕುರಿತು ಮುಖ್ಯವಾದ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ.
Last Updated 23 ಸೆಪ್ಟೆಂಬರ್ 2018, 19:30 IST
fallback

ನೆನಪಿನ ಶಕ್ತಿಗೆ ಶಿಸ್ತೇ ಸಾಣೆ

ಎಲ್ಲರಿಗೂ ನೆನಪಿನ ಶಕ್ತಿ ಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಅತ್ಯಗತ್ಯ. ಮೆದುಳಿನಲ್ಲಿರುವ ಸ್ಮೃತಿಯ ಉಗ್ರಾಣದಲ್ಲಿ ಕಂಪ್ಯೂಟರ್‌ಗಿಂತಲೂ ಹೆಚ್ಚಿನ ವಿಷಯಗಳನ್ನು ಶೇಖರಿಸಬಹುದು. ವಿದ್ಯಾರ್ಥಿಗಳ ಸ್ಮೃತಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಕೆಲವು ಸೂಚನೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
Last Updated 12 ಆಗಸ್ಟ್ 2018, 19:30 IST
ನೆನಪಿನ ಶಕ್ತಿಗೆ ಶಿಸ್ತೇ ಸಾಣೆ

ಆಪ್ತ ಸಮಾಲೋಚಕರಾಗಿ ಶಿಕ್ಷಕರು

ಮಕ್ಕಳ ಸಂಪರ್ಕದಲ್ಲಿರುವ ಮತ್ತು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಸುಲಭವಾಗಿ ಗ್ರಹಿಸಬಲ್ಲರು. ಹಾಗಾಗಿ ಆಪ್ತ ಸಮಾಲೋಚನೆಯ ಕಾರ್ಯ ಶಿಕ್ಷಕರಿಗೆ ಹೆಚ್ಚುವರಿ ಕಾರ್ಯವಲ್ಲ.
Last Updated 17 ಜೂನ್ 2018, 14:51 IST
ಆಪ್ತ ಸಮಾಲೋಚಕರಾಗಿ ಶಿಕ್ಷಕರು
ADVERTISEMENT
ADVERTISEMENT
ADVERTISEMENT
ADVERTISEMENT