ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಿತಾ ಪಾಟೀಲ

ಸಂಪರ್ಕ:
ADVERTISEMENT

ವಾಹನಕ್ಕೆ ಪೇ ಆ್ಯಂಡ್ ಪಾರ್ಕ್

ಸಾರ್ವಜನಿಕ ಜಾಗ, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳು ಹಿಂತಿರುಗಿ ಬರುವಷ್ಟರಲ್ಲಿ ಕಳವಾಗುತ್ತಿವೆ. ಇತರ ವಾಹನಗಳ ಮಾಲೀಕರಿಗೂ ನೆಮ್ಮದಿ ಇಲ್ಲ! ಇಂತಹ ಸ್ಥಿತಿಯಲ್ಲಿ ವಾಹನಗಳ ಸಂರಕ್ಷಣೆ, ನಿಲುಗಡೆಗಾಗಿಯೇ `ಪೇ ಆ್ಯಂಡ್ ಪಾರ್ಕ್~ (ಶುಲ್ಕ ಸಹಿತ ವಾಹನ ನಿಲುಗಡೆ) ವ್ಯವಸ್ಥೆಯನ್ನು ನಗರದಲ್ಲಿ ಅಳವಡಿಸಲಾಗಿದೆ.
Last Updated 2 ಜುಲೈ 2018, 12:52 IST
fallback

ಹೆಸರು ಸುಂದರ; ಸಮಸ್ಯೆಗಳ ಆಗರ

ಎಲ್ಲೆಡೆ ಹರಡಿಕೊಂಡಿರುವ ಕಸ, ವಿಷಕಾರಿ ಜೀವ-ಜಂತುಗಳ ಆಹ್ವಾನ ನೀಡುವ ಪೊದೆ, ಮುಚ್ಚಳ ಕಾಣದೆ ಬಾಯಿ ತೆರೆದುಕೊಂಡಿರುವ ಆಳವಾದ ಚರಂಡಿ, ಮೂಗಿಗೆ ತಟ್ಟುವ ಗಬ್ಬು ವಾಸನೆ ಇವುಗಳ ಮಧ್ಯೆಯೇ ಹಲವರ ಕ್ಲಿಷ್ಟಕರ ಬದುಕು.
Last Updated 2 ಜುಲೈ 2018, 12:52 IST
fallback

ರಾಮತೀರ್ಥದಲ್ಲಿ ಶಿವಧ್ಯಾನ

ಗುಲ್ಬರ್ಗ ನಗರದ ಹೊರವಲಯದಲ್ಲಿ ಇರುವ ಈ ಕ್ಷೇತ್ರದ ಹೆಸರು ರಾಮತೀರ್ಥ. ವಿಶೇಷ ಎಂದರೆ ಇಲ್ಲಿನ ದೇವರು ಈಶ್ವರ. ಶಿವರಾತ್ರಿ ಮತ್ತು ಅಮಾವಾಸ್ಯೆ ದಿನ ಇಲ್ಲಿ ಭಕ್ತರ ಸಾಗರವೇ ಹರಿದುಬರುತ್ತದೆ.
Last Updated 20 ಫೆಬ್ರುವರಿ 2012, 19:30 IST
fallback

ಬೆಂದು ಬದುಕಿದ ಛಲಗಾತಿ

ದುಡಿಯದ ಗಂಡನನ್ನು ದೇವನೆಂದು ಪೂಜಿಸುವಂತಹ ಮನೋಭಾವಕ್ಕೆ ಒತ್ತಾಯ. ಗಂಡನ ಕಿರುಕುಳಕ್ಕೆ ಒಳಗಾಗಿ ಅಳುತ್ತಿದ್ದರೂ, ಅವಳನ್ನು ಸಂತೈಸುವ ಹೃದಯ ಅಲ್ಲಿ ಇರಲಿಲ್ಲ.
Last Updated 27 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT