ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುರೇಶ್ ಎಡನಾಡು

ಸಂಪರ್ಕ:
ADVERTISEMENT

ಕೆಂಪು ಕೋಟೆಗೆ ಲಗ್ಗೆ ಇಟ್ಟ 26ರ ಯುವ ನಾಯಕ!

1969ರಲ್ಲಿ ಕಾಂಗ್ರೆಸ್ ಪಕ್ಷ ಕಾಂಗ್ರೆಸ್­(ಆರ್‌) ಮತ್ತು ಕಾಂಗ್ರೆಸ್(ಒ) ಆಗಿ ವಿಭಜನೆಯಾಯಿತು. ಇದು ‘ಇಂದಿರಾ ರಾಜಕಾರಣ’ದ ಪರ್ವಕಾಲಕ್ಕೆ ನಾಂದಿ ಹಾಡಿತು. ಹೀಗಾಗಿ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ 1970ರ ಡಿ.27ರಂದು ಇಂದಿರಾಗಾಂಧಿ ಲೋಕಸಭೆಯನ್ನು ವಿಸರ್ಜಿಸಿದರು.
Last Updated 23 ಮಾರ್ಚ್ 2014, 11:20 IST
fallback

ಕಾಸರಗೋಡು: ಹೊಸ ರಾಜ್ಯದಲ್ಲಿ ಶೋಷಿತರ ಜಯದ ದನಿ!

2ನೇ ಲೋಕಸಭಾ ಚುನಾವಣೆ: ಮುಂದುವರಿದ ಕಮ್ಯೂನಿಸ್ಟ್ ಜೈತ್ರಯಾತ್ರೆ
Last Updated 17 ಮಾರ್ಚ್ 2014, 10:31 IST
fallback

ಪ್ರಥಮ ಲೋಕ ಸಭೆಯಲ್ಲಿ ಮೂಡಿಬಂದ ಕಮ್ಯೂನಿಸ್ಟ್ ಶಕ್ತಿ

ಕಾಸರಗೋಡು ಅಂತರ್ಗತ ಕಣ್ಣಾನ್ನೂರು ಕ್ಷೇತ್ರ
Last Updated 17 ಮಾರ್ಚ್ 2014, 10:27 IST
fallback

ಕಾಸರಗೋಡು: ಸಾಹಿತ್ಯ ಸಮ್ಮೇಳನದಲ್ಲಿ ಅಪಸ್ವರ!

ಪೆರ್ಲದಲ್ಲಿ ಇದೇ 30 ಮತ್ತು 31ರಂದು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿವೆ. ಕೇರಳ ಸರ್ಕಾರ ಮಲೆಯಾಳ ಕಡ್ಡಾಯ ಆದೇಶ ಹೊರಡಿಸಿದ ವಿಷಮ ಸನ್ನಿವೇಶದಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮಹತ್ವವನ್ನೇ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ
Last Updated 30 ಜುಲೈ 2011, 10:20 IST
fallback

ಗೆಲ್ಲುವ ಕುದುರೆಗೆ ಭ್ರಷ್ಟಾಚಾರದ ಕಡಿವಾಣ!

ಈ ಬಾರಿ ಐಕ್ಯರಂಗ ಗೆಲುವು ಸಾಧಿಸಬೇಕಿದೆ. ಇದುವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ರಂಗಗಳೂ (ಐಕ್ಯರಂಗ ಮತ್ತು ಎಡರಂಗ) ಎರಡು ಅವಧಿಗೆ ಅಧಿಕಾರ ಉಳಿಸಿಕೊಂಡಿಲ್ಲ.
Last Updated 8 ಮಾರ್ಚ್ 2011, 5:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT