ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರೇಶ ರಾಜೇನವರ

ಸಂಪರ್ಕ:
ADVERTISEMENT

ತಾಳೆ ಬೆಳೆದು ಲಾಭ ಗಳಿಸಿದ ಸಹೋದರರು

ಕೃಷಿ ಚೇತನ
Last Updated 26 ಡಿಸೆಂಬರ್ 2012, 5:09 IST
fallback

ಬಿದ್ದು ಹೋಗುವ ಮುನ್ನ...

ನಾನಾಗಲೇ 105 ವಸಂತಗಳನ್ನು ಕಂಡಿದ್ದೇನೆ, ವಯೋಮಾನಕ್ಕೆ ತಕ್ಕಂತೆ ಸಣ್ಣಪುಟ್ಟ ದೋಷಗಳು ನನ್ನಲ್ಲಿ ಕಾಣಿಸಿಕೊಂಡಿದ್ದರೂ, ಸಂಪೂರ್ಣವಾಗಿ ಶಿಥಿಲಗೊಂಡು ಬಿದ್ದು ಹೋಗುವಷ್ಟು ಶಕ್ತಿಹೀನನಾಗಿರಲಿಲ್ಲ. ಆದರೂ, ಹೊಸ ನೀರಿಗೆ ದಾರಿ ನೀಡಬೇಕಾದರೆ ಹಳೇ ನೀರು ಜಾಗ ಖಾಲಿ ಮಾಡಲೇಬೇಕು~ ಎಂಬ ಸಿದ್ಧಾಂತಕ್ಕೆ ಬದ್ಧನಾಗಿ ನನ್ನ ಸಾರ್ವಜನಿಕ ಜೀವನಕ್ಕೆ ಅಂತಿಮ ಹಾಡುತ್ತಿದ್ದೇನೆ...
Last Updated 20 ಮೇ 2012, 8:40 IST
ಬಿದ್ದು ಹೋಗುವ ಮುನ್ನ...

ನಮ್ಮೂರ ಮೆರಿ ಕ್ರಿಸ್‌ಮಸ್...

ಹರಿಹರ ಚರ್ಚ್ ಹಾಗೂ ಕ್ರೈಸ್ತ ಬಾಂಧವರಲ್ಲಿ ಡಿಸೆಂಬರ್ ತಿಂಗಳು ಪ್ರಾರಂಭದಿಂದಲೇ ಕ್ರಿಸ್‌ಮಸ್ ಹಬ್ಬದ ಸಡಗರ ಒಡಮೂಡುತ್ತದೆ. ಮಾಗಿ ಕಾಲದ ಚುಮು-ಚುಮು ಚಳಿ ಅವರ ಹಬ್ಬದ ಆಸಕ್ತಿಗೆ ತಣ್ಣೀರೆಚದೇ, ಇನ್ನಷ್ಟು ಉತ್ಸಾಹ ತುಂಬುತ್ತದೆ.
Last Updated 25 ಡಿಸೆಂಬರ್ 2011, 12:05 IST
ನಮ್ಮೂರ ಮೆರಿ ಕ್ರಿಸ್‌ಮಸ್...

ನಾಡಹಬ್ಬ ದಸರೆಯ ಗೊಂಬೆ ಪ್ರದರ್ಶನ

ನಗರದಲ್ಲಿ ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉತ್ತರ ಭಾರತದ ವಿವಿಧ ಸಂಸ್ಕೃತಿಯ ಜನರು ವಾಸಿಸುತ್ತಿರುವುದರಿಂದ ಎಲ್ಲಾ ಬಗೆಯ ಹಬ್ಬಗಳ ಆಚರಣೆಯನ್ನು ನೋಡಲು ಸಾಧ್ಯವಿದೆ.
Last Updated 2 ಅಕ್ಟೋಬರ್ 2011, 14:25 IST
fallback

ಹೀಗೊಂದು ವಿಶೇಷ ಗಣಪತಿ ಉತ್ಸವ

ಸಾರ್ವಜನಿಕರನ್ನು ಆಕರ್ಷಿಸಲು ನೃತ್ಯ ಕಾರಂಜಿ, ಪ್ರಸಾದ ನೀಡುವ ಗಣಪತಿ, ತೀರ್ಥ ನೀಡುವ ಗಣಪತಿ, ಸ್ವಯಂಚಾಲಿತವಾಗಿ ಬಾಗಿಲು ತೆಗೆದು ದರ್ಶನ ನೀಡುವ ಗಣಪತಿ ಅನೇಕ ರೀತಿ ತಂತ್ರಗಳನ್ನು ಬಳಸಿ ಸೆಳೆಯುವುದು ವಾಡಿಕೆ. ಆದರೆ, ಇಲ್ಲೊಂದು ಯುವಕ ಸಂಘ ಭಾರತೀಯ ಸನಾತನ ಸಂಸ್ಕೃತಿ, ಆಚರಣೆ, ಪೂಜಾ ಪದ್ಧತಿ, ಸ್ನಾನ ಹಾಗೂ ಊಟದ ಕ್ರಮ ಮತ್ತಿತರ ಇನ್ನೂ ಅನೇಕ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿ ಇತರರಿಗೆ ಮಾದರಿಯಾಗಿದೆ.
Last Updated 8 ಸೆಪ್ಟೆಂಬರ್ 2011, 11:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT