ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ರೇಖಾಗಣಿತದಲ್ಲಿ ತ್ರಿಭುಜಗಳು, ವೃತ್ತಗಳು
ಗಣಿತ ವಿಷಯದಲ್ಲಿ ನಾಲ್ಕನೆಯ ಅಂಶ (ಥೀಮ್)ದ ರೇಖಾಗಣಿತ (ಜಾಮೆಟ್ರಿ)ಭಾಗದಲ್ಲಿ ಮೂರು ಘಟಕಗಳಾದ ರಚನೆಗಳು (ಕನ್‌ಸ್ಟ್ರಕ್ಷನ್ಸ್), ತ್ರಿಭುಜಗಳು(ಟ್ರಯಾಂಗಲ್ಸ್), ವೃತ್ತ( ಸರ್ಕಲ್ಸ್) ಗಳಿಗೆ ಸಂಬಂಧಿಸಿದಂತೆ ಚರ್ಚಿಸೋಣ.Last Updated 8 ಜೂನ್ 2020, 19:30 IST