ಯರಗೋಳ | ಮಾದರಿ ಶಾಲೆ ನಿರ್ಮಾಣ ಮಾಡಿದ ಶಿಕ್ಷಕರು: ಕಲಿಕಾ ಪೂರಕ ಪರಿಸರ ನಿರ್ಮಾಣ
Education Excellence: ಯರಗೋಳದ ಅಲ್ಲಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ದಾನಿಗಳ ನೆರವಿನಿಂದ ಮಾದರಿ ಶಾಲೆ ನಿರ್ಮಿಸಿ, ಕಲಿಕಾ ಪೂರಕ ಪರಿಸರವನ್ನು ಸೃಷ್ಟಿಸಿದ್ದು, ಹೊರ ರಾಜ್ಯಗಳಿಂದ ಗಮನ ಸೆಳೆದಿದ್ದಾರೆLast Updated 5 ಸೆಪ್ಟೆಂಬರ್ 2025, 7:08 IST