ಶುಕ್ರವಾರ, 4 ಜುಲೈ 2025
×
ADVERTISEMENT

ಉದಯ ಗಾಂವಕಾರ

ಸಂಪರ್ಕ:
ADVERTISEMENT

ಸಂಗತ: ಶಾಲೆಯಲ್ಲಿ ಇದ್ದೂ ಇಲ್ಲದಿರುವುದು!

ಸರ್ಕಾರಿ ಶಾಲೆಗಳು ಈಗ ಬಡವರು ಮತ್ತು ಸಾಮಾಜಿಕ ಏಣಿಯ ಕೆಳಗಿನ ಮೆಟ್ಟಿಲುಗಳಲ್ಲಿ ಇರುವವರಿಗಾಗಿ ಮಾತ್ರ ಇವೆ ಎಂಬಂತೆ ಆಗಿದೆ. ಸಾಂಪ್ರದಾಯಿಕ ಮೇಲ್ವರ್ಗದ ಪೋಷಕರು ಮತ್ತು ಹೊಸದಾಗಿ ಹುಟ್ಟಿಕೊಂಡ ಮೇಲ್ವರ್ಗಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿಲ್ಲ.
Last Updated 30 ನವೆಂಬರ್ 2024, 3:12 IST
ಸಂಗತ: ಶಾಲೆಯಲ್ಲಿ ಇದ್ದೂ ಇಲ್ಲದಿರುವುದು!

ಸಂಗತ | ಭಿನ್ನ ಸಾಮರ್ಥ್ಯ, ಭಿನ್ನ ಸವಾಲು

ವಿಭಿನ್ನ ದೈಹಿಕ ಮತ್ತು ಮಾನಸಿಕ ಸವಾಲುಗಳುಳ್ಳ ಮಕ್ಕಳು ತಮ್ಮ ಭಿನ್ನ ಸಾಮರ್ಥ್ಯಗಳೊಂದಿಗೆ ಸಮನ್ವಯದಿಂದ ಒಡನಾಡುವ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ
Last Updated 1 ಡಿಸೆಂಬರ್ 2023, 23:21 IST
ಸಂಗತ | ಭಿನ್ನ ಸಾಮರ್ಥ್ಯ, ಭಿನ್ನ ಸವಾಲು

ಸಂಗತ | ನೊಯಿಡಾ ಕಟ್ಟಡ: ಸ್ಫೋಟದ ಹಿಂದೆ...

ಈ ಕಟ್ಟಡಗಳ ಸ್ಫೋಟಕ್ಕೆ ಬಳಸಿದ ಅತ್ಯಾಧುನಿಕ ತಂತ್ರಜ್ಞಾನದ ಹಿಂದೆ ಹಾನಿಕಾರಕ ಅಮೋನಿಯಂ ನೈಟ್ರೇಟ್‌ ಬಳಕೆ ಇದೆ
Last Updated 29 ಆಗಸ್ಟ್ 2022, 19:31 IST
ಸಂಗತ | ನೊಯಿಡಾ ಕಟ್ಟಡ: ಸ್ಫೋಟದ ಹಿಂದೆ...

ಸಂಗತ: ಪ್ರತಿದಿನ ಆಗಲಿ ಭೂಮಿದಿನ

ಭೂಮಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳ ಬದಲು, ವೈಯಕ್ತಿಕ ಮಟ್ಟದಲ್ಲಿ ನಾವು ರೂಢಿಸಿಕೊಳ್ಳಬಹುದಾದ ಪುಟ್ಟ ಪುಟ್ಟ ಹಸಿರು ಕಾರ್ಯಗಳೇ ಬಹು ಮುಖ್ಯ
Last Updated 18 ಏಪ್ರಿಲ್ 2022, 19:45 IST
ಸಂಗತ: ಪ್ರತಿದಿನ ಆಗಲಿ ಭೂಮಿದಿನ

ಚರ್ಚೆ: ಪರೀಕ್ಷೆ ವಿಧಾನದ ‘ಮರುಪರೀಕ್ಷೆ’

ಶಾಲೆಗೂ ಕೋಚಿಂಗ್‌ ಸೆಂಟರಿಗೂ ವ್ಯತ್ಯಾಸವೇ ಇಲ್ಲದಂತೆ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಪರೀಕ್ಷೆಗಳೇ ಮುಖ್ಯ ಕಾರಣ
Last Updated 13 ಜೂನ್ 2021, 19:31 IST
ಚರ್ಚೆ: ಪರೀಕ್ಷೆ ವಿಧಾನದ ‘ಮರುಪರೀಕ್ಷೆ’

ಸಂಗತ: ದೀರ್ಘರಜೆ ಮತ್ತು ಕಲಿಕೆಯ ನಷ್ಟ

ಮಕ್ಕಳು ದೀರ್ಘಕಾಲ ಶಾಲೆಯಿಂದ ಹೊರಗಿದ್ದುದರಿಂದ ಅವರಲ್ಲಿ ಕಲಿಕೆಯ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ. ಆದರೆ ನಮ್ಮ ಸವಾಲಿರುವುದು ಈ ನಷ್ಟವನ್ನು ಲೆಕ್ಕ ಹಾಕುವುದರಲ್ಲಲ್ಲ
Last Updated 10 ಮಾರ್ಚ್ 2021, 19:30 IST
ಸಂಗತ: ದೀರ್ಘರಜೆ ಮತ್ತು ಕಲಿಕೆಯ ನಷ್ಟ

ಸಂಗತ: ಭವಿಷ್ಯದ ಶಾಲೆಗಳಿಗೊಂದು ಪ್ರಸ್ತಾವ

ಸ್ವಕಲಿಕೆಯ ಕೌಶಲಗಳ ಮೂಲಕ ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳಲು ಅನುಕೂಲಕರವಾದ ಪರಿಸರವನ್ನು ವಿನ್ಯಾಸಗೊಳಿಸುವುದಷ್ಟೇ ನಮ್ಮ ಕೆಲಸ.
Last Updated 1 ಜನವರಿ 2021, 19:31 IST
ಸಂಗತ: ಭವಿಷ್ಯದ ಶಾಲೆಗಳಿಗೊಂದು ಪ್ರಸ್ತಾವ
ADVERTISEMENT
ADVERTISEMENT
ADVERTISEMENT
ADVERTISEMENT