ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉಮೇಶ್ ಬಿಚ್ಚುಗತ್ತಿ

ಸಂಪರ್ಕ:
ADVERTISEMENT

ಸೊರಬದ ಆರಾಧ್ಯ ದೈವ ರಂಗನಾಥಸ್ವಾಮಿ

ರಂಗನಾಥಸ್ವಾಮಿ ಸೊರಬ ಪಟ್ಟಣದ ಆರಾಧ್ಯ ದೈವ. ಸುರಭಿ ಎಂಬ ಪವಿತ್ರ ಗೋವು ರಂಗನಾಥನ ವಿಗ್ರಹಕ್ಕೆ ಪ್ರತಿದಿನ ಹಾಲು ಸುರಿಸುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ಗಾವುಂಡನೊಬ್ಬ ದಂಡಾವತಿ ನದಿ ತೀರದಲ್ಲಿ ದೇವಸ್ಥಾನ ನಿರ್ಮಿಸಿದ. `ಸುರಭಿ~ ಗೋವಿನಿಂದಾಗಿ ಪ್ರದೇಶಕ್ಕೆ `ಸುರಭಿಪುರ~ ಎಂಬ ಹೆಸರು ಬಂದಿತು. ಅದು ಕಾಲಕ್ರಮೇಣ `ಸೊರಬ~ ಆಯಿತು ಎಂಬ ನಂಬಿಕೆಯಿದೆ.
Last Updated 18 ಮಾರ್ಚ್ 2012, 6:50 IST
ಸೊರಬದ ಆರಾಧ್ಯ ದೈವ ರಂಗನಾಥಸ್ವಾಮಿ

ಸಾಹಿತ್ಯ, ಸಂಸ್ಕೃತಿ, ಸಾಧಕರ ನೆಲೆಬೀಡು ಹೊಸಬಾಳೆ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನ ಕಾಯ್ದುಕೊಂಡು, ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ದೇಶ-ವಿದೇಶಗಳಲ್ಲಿ ಹರಡಿದ ಮಹನೀಯರ ನೆಲೆಬೀಡಾಗಿ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮ ನಿಲ್ಲುತ್ತದೆ. ಗ್ರಾಮ ಪಂಚಾಯ್ತಿ ಕ್ಷೇತ್ರವಾಗಿದ್ದು, ಸುಮಾರು 300 ಮನೆ, ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
Last Updated 22 ಡಿಸೆಂಬರ್ 2011, 8:30 IST
fallback

ಆನವಟ್ಟಿ ಕಾಲೇಜಿಗೆ ಸ್ವಂತ ಕಟ್ಟಡದ ಭಾಗ್ಯ

ಆರಂಭಗೊಂಡ 20 ವರ್ಷಗಳ ನಂತರ ಸೊರಬ ತಾಲ್ಲೂಕಿನ ಆನವಟ್ಟಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ವಂತ ಕಟ್ಟಡದ ಭಾಗ್ಯ ಕಂಡಿದೆ. ಗ್ರಾಮಕ್ಕೆ 2 ಕಿ.ಮೀ. ದೂರ ಇರುವ ಆನವಟ್ಟಿ-ಸೊರಬ ರಸ್ತೆಯ ಸಮನವಳ್ಳಿಯ 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ಕೊನೆಗೊಳ್ಳುತ್ತಾ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರಲ್ಲಿ ತರಗತಿಗಳು ಆರಂಭಗೊಳ್ಳಲಿವೆ.
Last Updated 11 ಸೆಪ್ಟೆಂಬರ್ 2011, 8:05 IST
fallback

ಸೌಕರ್ಯಕ್ಕೆ ಕಾದಿದೆ ಪ್ರಾಚೀನ ತಲ್ಲೂರು

ಅರೆ ಮಲೆನಾಡಿನಲ್ಲಿಯೂ ಸದಾ ನೀರು ತುಂಬಿರುವ ದೊಡ್ಡ ಕೆರೆ, ಯಥೇಚ್ಚ ಬೆಳೆ. ಊರಿನ ತುಂಬಾ ಐತಿಹಾಸಿಕ ಮಹತ್ವ ಸಾರುವ ಪ್ರಾಚೀನ ಶಿಲ್ಪಗಳು, ವಿಶೇಷ ದಿನಗಳಲ್ಲಿ ಆಗಮಿಸುವ ನೂರಾರು ಭಕ್ತರು -ಈ ಎಲ್ಲ ಘನತೆಯ ನಡುವೆ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಗ್ರಾಮವಾಗಿ ಸೊರಬ ತಾಲ್ಲೂಕಿನ ತಲ್ಲೂರು ಕಂಡು ಬರುತ್ತದೆ.
Last Updated 8 ಸೆಪ್ಟೆಂಬರ್ 2011, 12:00 IST
ಸೌಕರ್ಯಕ್ಕೆ ಕಾದಿದೆ ಪ್ರಾಚೀನ ತಲ್ಲೂರು

ಸಮಾಜ ಮುಖಿ ಹಿರೇಮಾಗಡಿ ಸುಕ್ಷೇತ್ರ

ಪವಿತ್ರ ಪುಣ್ಯ ಕ್ಷೇತ್ರ ಅಲ್ಲದೇ, ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಕ್ಷೇತ್ರವಾಗಿ ಸೊರಬ ತಾಲ್ಲೂಕಿನ ಹಿರೇಮಾಗಡಿ ಸುಕ್ಷೇತ್ರ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿದೆ.
Last Updated 29 ಮೇ 2011, 9:40 IST
ಸಮಾಜ ಮುಖಿ ಹಿರೇಮಾಗಡಿ ಸುಕ್ಷೇತ್ರ
ADVERTISEMENT
ADVERTISEMENT
ADVERTISEMENT
ADVERTISEMENT