ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಮನರಾವ, ತುಮಕೂರು.

ಸಂಪರ್ಕ:
ADVERTISEMENT

ಹೆಣ್ಣುಮಗು: ಧೋರಣೆ ಬದಲಾಗಲಿ

ರಾಜ್ಯದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುವುದು ಮುಂದುವರಿದಿದೆ. 1.8 ಲಕ್ಷ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. 2011 ರಲ್ಲಿ ಲಿಂಗಾನುಪಾತ 973 ರಷ್ಟಿದ್ದರೆ ಮಕ್ಕಳ ಲಿಂಗಾನುಪಾತ 948ಕ್ಕೆ ಕುಸಿದಿದೆ.
Last Updated 20 ಅಕ್ಟೋಬರ್ 2013, 19:30 IST
fallback

ರಾಜ್ಯದಲ್ಲಿ ಹೆಚ್ಚಿದ ಶಿಶುಮರಣ: ಕಳವಳ

ಮೇ 10ರ `ಶಿಶು ಮರಣ ತಪ್ಪಿಸಿ' ಕುರಿತ ಸಂಪಾದಕೀಯವು ಮಕ್ಕಳ ಆರೋಗ್ಯದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವಂಥಹದು. 2010ರಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಶುಮರಣ ಪ್ರಮಾಣ 30 ರಷ್ಟಿದೆ. ಅಂದರೆ ಪ್ರತಿ ವರ್ಷ ಪ್ರತಿ ಸಾವಿರ ಜೀವಂತ ಜನನಕ್ಕೆ 38 ಮಕ್ಕಳು ಸಾವನ್ನಪ್ಪುತ್ತಿವೆ.
Last Updated 14 ಮೇ 2013, 19:59 IST
fallback

ಗ್ರಾಮೀಣ ಮಕ್ಕಳತ್ತ ಕಾಳಜಿಯ ಪಕ್ಷ

ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಹಣಕಾಸು ನೆರವು ನೀಡುವ ಆಕರ್ಷಕ ಭರವಸೆಗಳನ್ನು ನೀಡಿ, ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಅನಿಸುತ್ತಿದೆ.
Last Updated 23 ಏಪ್ರಿಲ್ 2013, 19:59 IST
fallback

ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ

ಹೆಣ್ಣು ಭ್ರೂಣ ಹತ್ಯೆಗೆ ಸುಪ್ರೀಂಕೋರ್ಟ್ (ಪ್ರಜಾವಾಣಿ, ಮಾ.4) ಆಕ್ರೋಶ ವ್ಯಕ್ತಪಡಿಸಿರುವುದು ಸೂಕ್ತವಾಗಿದೆ. ಭ್ರೂಣಹತ್ಯೆ ತಡೆಯಲು ಕಾಯ್ದೆ ಅಡಿಯಲ್ಲಿ ಕರ್ನಾಟಕ ಸರಕಾರ ಎಲ್ಲ ಜಿಲ್ಲೆಗಳಲ್ಲಿ ರಚಿಸಿದ ಜಿಲ್ಲಾಮಟ್ಟದ ಸಮಿತಿಗಳು ಕ್ರಿಯಾಶೀಲವಾಗಬೇಕಿವೆ
Last Updated 10 ಮಾರ್ಚ್ 2013, 19:59 IST
fallback

ಕಾನೂನು ಉಲ್ಲಂಘನೆ

ಸಂಕೇಶ್ವರ ಬಳಿ ನದಿಯಲ್ಲಿ 13 ಭ್ರೂಣ ಪತ್ತೆ' (ಪ್ರ. ವಾ. ಜ, 28) ಸುದ್ದಿ ಓದಿದೆ. ನಮ್ಮ ರಾಜ್ಯದಲ್ಲಿ ಆರು ವರ್ಷದ ಮಕ್ಕಳಲ್ಲಿ ಲಿಂಗ ಅನುಪಾತ 1991 ರಲ್ಲಿ 960, 2001 ರಲ್ಲಿ 946 ಮತ್ತು 2011 ರಲ್ಲಿ ಇನ್ನಷ್ಟು ಕುಸಿದು 943 ಆಗಿದೆ. ಹೀಗೆ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
Last Updated 4 ಫೆಬ್ರುವರಿ 2013, 19:59 IST
fallback

ಕನ್ನಡಮ್ಮನ ಮಕ್ಕಳಿಗೆ ಹೀಗಾಗಬಾರದಾಗಿತ್ತು!

ತಮ್ಮ ಕುಡಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಾ ಕನ್ನಡ ಪರ ಮಾತನಾಡುವ ಈ ನಕಲಿ ಕನ್ನಡ ಅಭಿಮಾನಿಗಳು ಮೌನವಾಗಿದ್ದರೆ ಅವರಿಗೆ ನನ್ನದೊಂದು ದೊಡ್ಡ ಸಲಾಮು. ಬಿಟ್ಟಿ ಉಪದೇಶ ಬೇಡ; ನಿಲ್ಲಿಸಿ. ನನ್ನ ಎರಡೂ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ಓದುತ್ತಿದ್ದಾರೆ.
Last Updated 8 ನವೆಂಬರ್ 2012, 19:30 IST
fallback

ಮೂರು ವರ್ಷಕ್ಕೊಮ್ಮೆ ನಡೆಯಲಿ

`ಸಾಹಿತ್ಯ ಸಮ್ಮೇಳನ ಮೂರು ವರ್ಷಕ್ಕೊಮ್ಮೆ~ (ಪ್ರ. ವಾ. ಸೆ. 13) ಓದಿದೆ. ಇದು ಒಳ್ಳೆಯ ಚಿಂತನೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಸುತ್ತಾ ವೇದಿಕೆ ಮೇಲೆ ನಿಂತು ಕನ್ನಡ ಪರ ಮಾತನಾಡುವ ಬುಡುಬುಡುಕೆ ಸಾಹಿತಿಗಳಿಗೆ ಮಾತ್ರ ಇಂತಹ ಸಮ್ಮೇಳನಗಳು ಪ್ರಯೋಜನಕಾರಿ.
Last Updated 24 ಸೆಪ್ಟೆಂಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT