ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೈಭವ್‌ ಅಗರ್‌ವಾಲ್‌

ಸಂಪರ್ಕ:
ADVERTISEMENT

ಹೆಚ್ಚಿನ ಗಳಿಕೆಗೆ ಷೇರುಪೇಟೆ ಹೂಡಿಕೆಯೇ ಸೂಕ್ತ

ಜಾಗತಿಕವಾಗಿ, ದೀರ್ಘಾವಧಿಯ ಹೂಡಿಕೆಯ ಬಗ್ಗೆ ಯೋಚನೆ ಮಾಡುವವರಿಗೆ ಷೇರುಗಳಲ್ಲಿ ಹೂಡಿಕೆ ಮಾಡುವುದು (ನೇರವಾಗಿ ಅಥವಾ ಮ್ಯೂಚುವಲ್‌ ಫಂಡ್‌ ಮೂಲಕ) ಒಂದು ಅನಿವಾರ್ಯ ಆಯ್ಕೆ ಎಂಬಂತಾಗಿದೆ. ಎಲ್ಲ ಆರ್ಥಿಕ ಏರುಪೇರುಗಳನ್ನು ನಿಭಾಯಿಸಿಕೊಂಡು, ಎಂಟರಿಂದ ಹತ್ತು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಗಳಿಕೆ ತಂದುಕೊಡುವಲ್ಲಿ ಷೇರುಗಳಿಗೆ ಸರಿಸಮನಾದ ಹೂಡಿಕಾ ಉತ್ಪನ್ನಗಳು ಬೇರೆ ಇರಲಾರವು. ಆದರೆ, ಹೂಡಿಕೆದಾರರು ಒಳ್ಳೆಯ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಲು ಮರೆಯಬಾರದು.
Last Updated 5 ಮಾರ್ಚ್ 2019, 19:30 IST
ಹೆಚ್ಚಿನ ಗಳಿಕೆಗೆ ಷೇರುಪೇಟೆ ಹೂಡಿಕೆಯೇ ಸೂಕ್ತ

ಇಎಲ್‌ಎಸ್‌ಎಸ್‌ ಹೂಡಿಕೆ ಲಾಭದಾಯಕ?

ಉಳಿತಾಯದ ಹೂಡಿಕೆಗೆ ಷೇರು ಆಧಾರಿತ ಉಳಿತಾಯ ಯೋಜನೆಗಳು (ಇಎಲ್‌ಎಸ್‌ಎಸ್‌) ಹಲವು ಕಾರಣಕ್ಕೆ ಆಕರ್ಷಕವಾಗಿದ್ದರೂ ಇದನ್ನಷ್ಟೇ ಆಯ್ಕೆ ಮಾಡಿಕೊಳ್ಳುವುದು ವಿವೇಕಯುತ ನಿರ್ಧಾರ ಎನಿಸದು. ಬಹು ವಿಧದ ಹಣ ಹೂಡಿಕೆ ವಿಧಾನಗಳಲ್ಲಿ ಅದೂ ಒಂದು ಭಾಗವಾಗಬೇಕು ಅಷ್ಟೇ.
Last Updated 19 ಫೆಬ್ರುವರಿ 2019, 19:30 IST
ಇಎಲ್‌ಎಸ್‌ಎಸ್‌ ಹೂಡಿಕೆ ಲಾಭದಾಯಕ?

ಯುಲಿಪ್‌–ಎಂಎಫ್‌ ಆಯ್ಕೆ ಹೇಗೆ?

ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿ ಹೇಳುವುದಾದರೆ, ಯುಲಿಪ್‌ ಮತ್ತು ಮ್ಯೂಚುವಲ್ ಫಂಡ್‌ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಹೂಡಿಕೆದಾರರು ಅದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ.
Last Updated 1 ಜನವರಿ 2019, 19:30 IST
ಯುಲಿಪ್‌–ಎಂಎಫ್‌ ಆಯ್ಕೆ ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT