ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟೇಶ ಚಾಗಿ

ಸಂಪರ್ಕ:
ADVERTISEMENT

ಬಸ್ಯಾ ಎಲ್ಲಿದ್ದೀಯಪ್ಪ?

ಊರಾಗೆಲ್ಲಾ ನಮ್ಮ ಬಸ್ಯಾ ಅಂದ್ರ ಭಾಳಾ ಫೇಮಸ್ಸು. ಎಲ್ರೂ ಅವನ ಮ್ಯಾಲೆ ಜೋಕ್ ಮಾಡೋವ್ರ. ಆದ್ರೂ ಅವಾ ಬೇಜಾರು ಮಾಡ್ಕೊಳವಲ್ಲ. ಚಿಕ್ಕವರಿಂದ ಹಿಡಿದು ವಯಸ್ಸಾದವರೊಂದಿಗೂ ಒಳ್ಳೆ ಬಾಂಧವ್ಯ ಇಟ್ಕೊಂಡಾವ. ಬಸ್ಯಾ ಊರನವ್ರ ಹತ್ರ ಕೆಲಸ ಮಾಡೋದು ನೋಡಿ ಅವನ ಅಪ್ಪ ಅವ್ವಗ ಸಾಕಾಗಿ ಹೋಗಿತ್ತು.
Last Updated 26 ಮೇ 2019, 10:42 IST
ಬಸ್ಯಾ ಎಲ್ಲಿದ್ದೀಯಪ್ಪ?

ಮರೆಯಲಾಗದ ಬಂಧುಗಳು

ಆ ದಿನ ರಾತ್ರಿ ಮನೆಯ ಹಿತ್ತಿಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ.
Last Updated 19 ಜನವರಿ 2019, 19:30 IST
ಮರೆಯಲಾಗದ ಬಂಧುಗಳು

ನನ್ನ ಸಂಪಾದನೆಯಲ್ಲೇ ಮದುವೆ

ಮದುವೆಗೆ ಬಂದವರೆಲ್ಲರಿಗೂ ಒಂದೊಂದು ಗಿಡವನ್ನು ಕಾಣಿಕೆಯಾಗಿ ನೀಡಬೇಕೆನ್ನುವುದು ನನ್ನ ಮಹತ್ವದ ಆಸೆ.
Last Updated 6 ಸೆಪ್ಟೆಂಬರ್ 2018, 20:10 IST
ನನ್ನ ಸಂಪಾದನೆಯಲ್ಲೇ ಮದುವೆ
ADVERTISEMENT
ADVERTISEMENT
ADVERTISEMENT
ADVERTISEMENT