ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೀಣಾ ಶಂಕರ್

ಸಂಪರ್ಕ:
ADVERTISEMENT

ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ

ಶೀರ್ಷಿಕೆಯನ್ನು ನೋಡಿ ಖುಷಿಯಾಗಬೇಡಿ. ಈ ಶೀರ್ಷಿಕೆ ಎರಡು ಅರ್ಥ ಕೊಡುವಂತಿದೆ. ನಿಜ, ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ. ಇಂದು ಎಲ್ಲರಿಗೂ ಹೊರಗಿನ ಊಟ–ತಿಂಡಿ ಅನಿವಾರ್ಯವಾಗಿದೆ. ಕೆಲವರು ಇಷ್ಟಪಟ್ಟು ತಿನ್ನಬಹುದು, ಕೆಲವರು ಅನಿವಾರ್ಯವಾಗಿ ತಿನ್ನಬಹುದು.
Last Updated 27 ನವೆಂಬರ್ 2016, 19:30 IST
ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ

ಬಾಳೆದಿಂಡಿನ ಸವಿರುಚಿ...

ಬಾಳೆದಿಂಡು ಕಬ್ಬಿಣಾಂಶ ಮತ್ತು ಹೇರಳವಾದ ನಾರಿನಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಉದರದ ಕಲ್ಮಶಗಳನ್ನು ಹೊರಹಾಕುವುದಕ್ಕೆ ಇದೊಂದು ಉತ್ತಮ ಆಹಾರ. ಬಾಳೆದಿಂಡನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ಮಾಡಬಹುದು.
Last Updated 17 ಜೂನ್ 2011, 19:30 IST
ಬಾಳೆದಿಂಡಿನ ಸವಿರುಚಿ...

ತಾಜಾ ಹಸಿರು ಬಟಾಣಿ ಸವಿರುಚಿ...

ಸಿಹಿಯ ಅಂಶ ಹೊಂದಿರುವ ತಾಜಾ ಹಸಿರು ಬಟಾಣಿ ವಿಶೇಷ ರುಚಿಯನ್ನು ಕೊಡುತ್ತದೆ. ಹೆಚ್ಚಿನ ಪ್ರೊಟೀನ್ ಹೊಂದಿರುವ ಇದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಮಾಡುವ ಕೆಲವು ಸವಿ ರುಚಿಗಳು ಇಲ್ಲಿವೆ...
Last Updated 11 ಫೆಬ್ರುವರಿ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT