ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಕಾಂತ ಪಾಟೀಲ

ಸಂಪರ್ಕ:
ADVERTISEMENT

ಮೋಡ ಮತ್ತು ಅರಿವು

ನಾ ಮೋಡವಾದರೆ ಈ ವಸುಂಧರೆಯ ಕಥೆಯನ್ನು ​ಕವಿತೆಯನಾಗಿಸುತ್ತೇನೆ
Last Updated 5 ಮೇ 2018, 19:30 IST
ಮೋಡ ಮತ್ತು ಅರಿವು

ಚಂಪಾ ಹೇಳಿಕೆ ಸರಿ

‘ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿ’ ಅಂದರೆ ನಾವು ಒಪ್ಪಿಕೊಂಡ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಕೊಡುವ ಮರ್ಯಾದೆಯೇ ಹೊರತು ವಿವಾದದ ಮಾತಲ್ಲ. ಕಟು ಮಾತಿಗೆ ಹೆಸರಾದ ಚಂಪಾ ಅವರು ಇಂಥ ಟೀಕೆಗಳನ್ನು ಎದುರಿಸುವ ಛಾತಿಯುಳ್ಳವರೂ ಹೌದು.
Last Updated 30 ನವೆಂಬರ್ 2017, 19:30 IST
fallback

ಬೇಸಿಗೆಯ ಮೂರು ಚಿತ್ರಗಳು

ಬಂತು ಬೇಸಗೆ ಸುಡು ಸುಡು ಬಿಸಿಲು; ನೆತ್ತಿ ಚುರು ಚುರು ನೀರಿಗೆ ಗೋಳು..!
Last Updated 1 ಏಪ್ರಿಲ್ 2017, 19:30 IST
ಬೇಸಿಗೆಯ ಮೂರು ಚಿತ್ರಗಳು

ಮನವೊಲಿಸಲಿ

ಮಹಾದಾಯಿ ವಿವಾದ ಇತ್ಯಥ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸುವುದು ಉಚಿತ. ಕುಡಿಯುವ ನೀರಿನ ವಿಚಾರದಲ್ಲಿ ಪಕ್ಷ ರಾಜಕಾರಣ, ವ್ಯಕ್ತಿ ಪ್ರತಿಷ್ಠೆಗಳು ಸಲ್ಲದು. ರಾಜ್ಯದ ಎಲ್ಲ ಪಕ್ಷಗಳ ಮುಖಂಡರು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು.
Last Updated 3 ಏಪ್ರಿಲ್ 2016, 19:56 IST
fallback

ಒಣಪ್ರತಿಷ್ಠೆ ಬಿಡಿ

ಸಂಸತ್‌ ಕಲಾಪದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವುದು ನೋವಿನ ಸಂಗತಿ. ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತೋರುತ್ತಿರುವ ಒಣಪ್ರತಿಷ್ಠೆ, ತಮ್ಮನ್ನು ಆರಿಸಿ ಕಳಿಸಿದ ಮತದಾರನಿಗೆ ಮಾಡುತ್ತಿರುವ ಅವಮಾನದಂತೆ ಭಾಸವಾಗುತ್ತದೆ.
Last Updated 12 ಆಗಸ್ಟ್ 2015, 19:40 IST
fallback

ಗಾದಿ ನಾದ

ಇದು ವಿಷಕಾರಿ ಬೆಲ್ಲ, ಹುಷಾರು! ಆ ರಂಗ ಈ ರಂಗ ನಡುರಂಗ ಭೂಮಿಕೆಯೊಳು ಝಳಪಿಸುತ್ತಿದೆ ರಣರಂಗ!
Last Updated 19 ಫೆಬ್ರುವರಿ 2014, 19:30 IST
fallback

‘ಕೃತಿ’ಯಾಗಿ ಹೊರಬರಬೇಡವೇ...?

ಯಥಾಪ್ರಕಾರ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತದೆ, ಹೋಗುತ್ತದೆ. ಅಧ್ಯಕ್ಷರ ಮಾತು­ಗಳು ಆಡಿಯಾದ ಮೇಲೆ ಕಳೆದೂ ಹೋಗು­ತ್ತಿವೆ. ನಿರ್ಣಯಗಳೂ ಪಾಸಾಗುತ್ತವೆ. ಜಾರಿಗೆ ಬಾರದೇ ಫೇಲೂ ಆಗುತ್ತಿವೆ.
Last Updated 12 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT