ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನಾಯಕ ಭೀಮಪ್ಪನವರ

ಸಂಪರ್ಕ:
ADVERTISEMENT

ರಟ್ಟೀಹಳ್ಳಿ ತಾಲ್ಲೂಕು ಅಸ್ತಿತ್ವಕ್ಕೆ ಕ್ಷಣಗಣನೆ

ನೂತನ ತಾಲ್ಲೂಕು ರಚನೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿದ್ದು, ಇಲ್ಲಿನ ತುಂಗಾ ಮೇಲ್ದಂಡೆ ಯೋಜನೆಯ ಕಚೇರಿಯ ಹಳೇ ಕಟ್ಟಡದ 36 ಕೊಠಡಿಗಳನ್ನು ಗುರುತಿಸಿದೆ.
Last Updated 13 ಡಿಸೆಂಬರ್ 2017, 10:26 IST
ರಟ್ಟೀಹಳ್ಳಿ ತಾಲ್ಲೂಕು ಅಸ್ತಿತ್ವಕ್ಕೆ ಕ್ಷಣಗಣನೆ

ರಟ್ಟೀಹಳ್ಳಿ ತಾಲ್ಲೂಕಿಗೆ ಸಕಲ ಸಿದ್ಧತೆ

ರಾಜ್ಯ ಸರ್ಕಾರ ಘೋಷಿಸಿರುವ 50 ಹೊಸ ತಾಲ್ಲೂಕುಗಳಲ್ಲಿ ರಟ್ಟೀಹಳ್ಳಿಯೂ ಒಂದು. ಎಲ್ಲ ತಾಲ್ಲೂಕುಗಳು 2018ರ ಜನವರಿ 1ರಿಂದ ಕಾರ್ಯರೂಪಕ್ಕೆ ಬರಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2017, 10:23 IST
ರಟ್ಟೀಹಳ್ಳಿ ತಾಲ್ಲೂಕಿಗೆ ಸಕಲ ಸಿದ್ಧತೆ

ಗಣಪತಿ ಹೋದ, ಜೋಕುಮಾರ ಬಂದ

ಜೋಕುಮಾರ ಸ್ವಾಮಿಯ ಶಿಲಾ ಮೂರ್ತಿ ಹೊತ್ತು, ಊರೂರು ಅಲೆಯುವ ಮಹಿಳೆಯರು
Last Updated 26 ಸೆಪ್ಟೆಂಬರ್ 2015, 6:25 IST
fallback

ಹೀಗೊಂದು ಪೋಸು

ಕಳೆದ ವಾರ ಹಾವೇರಿ ಜಿಲ್ಲೆ ರಟ್ಟೀಹಳ್ಳಿಯ ಮಹಾಲಕ್ಷ್ಮಿ ವೃತ್ತದಲ್ಲಿ ನೂತನವಾಗಿ ಪ್ರಾರಂಭಿಸಲಾದ ಫೋಟೊ ಸ್ಟುಡಿಯೊ ಒಂದರಲ್ಲಿ ಜನಜಾತ್ರೆ. ಅವರೆಲ್ಲ ಅಲ್ಲಿ ಬಂದದ್ದು ಫೋಟೊ ತೆಗೆಸಿಕೊಳ್ಳಲು ಅಲ್ಲ, ಬದಲಿಗೆ ಫೋಟೊ ತೆಗೆಸಿಕೊಳ್ಳಲು ಬಂದ ವಿಶೇಷ ಅತಿಥಿಯನ್ನು ನೋಡಲು!
Last Updated 6 ಜುಲೈ 2015, 19:30 IST
fallback

ಮನುಷ್ಯ ಕೊಳ್ಳ... ಮಂಗ್ಯಾನ ಕೊಳ್ಳ

ಅಚ್ಚರಿಯೆಂಬಂತೆ ಇಂದಿಗೂ ಈ ಮಂಗ್ಯಾನ ಕೊಳ್ಳದಲ್ಲಿ ಒಂದೇ ಒಂದು ಹನಿ ನೀರು ನಿಲ್ಲುವುದಿಲ್ಲ. ಹರಿದು ಹೋಗಿ ಮುಂದೆ ಕಣ್ಮರೆಯಾಗುತ್ತದೆ. ಅದರೆ ಮನುಷ್ಯ ಕೊಳ್ಳದಲ್ಲಿ ಮಾತ್ರ ಸದಾಕಾಲ ನೀರು ಇರುತ್ತದೆ. ಎಂತಹ ಬಿರು ಬೇಸಿಗೆಯೇ ಇರಲಿ ಇಲ್ಲಿ ಮಾತ್ರ ನೀರು ಬತ್ತುವುದಿಲ್ಲ. ಬೆಟ್ಟದ ತುದಿಯ ಮೇಲೂ ಒಂದು ಕೊಳ್ಳವಿದೆ. ಆದರೆ ಹೆಜ್ಜೇನುಗಳ ಕಾಟ ಇರುವುದರಿಂದ ಯಾರೂ ಅಲ್ಲಿಗೆ ಹೋಗುವುದಿಲ್ಲ.
Last Updated 14 ಅಕ್ಟೋಬರ್ 2012, 5:45 IST
fallback

ರಟ್ಟೀಹಳ್ಳಿಯ ಓಂ ಬೆಟ್ಟ

ಪ್ರಕೃತಿಯ ಸುಂದರ ದೃಶ್ಯ ಸವಿಯುವುದಕ್ಕೆ ಬಯಲು ಸೀಮೆಯ ಜನ ಉತ್ತರ -ದಕ್ಷಿಣ ಕನ್ನಡ, ಕೊಡಗು ಅಥವಾ ಮಲೆನಾಡು ಜಿಲ್ಲೆಗಳಿಗೆ ಹೋಗಬೇಕೆಂದೇನೂ ಇಲ್ಲ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಸಮೀಪವಿರುವ ಕಣವಿಸಿದ್ಗೇರಿಗೆ ಬಂದರೆ ಪ್ರಕೃತಿ ಪ್ರಿಯರ ಎಲ್ಲ ಆಸೆಗಳು ಕೈಗೂಡುತ್ತವೆ.
Last Updated 10 ಸೆಪ್ಟೆಂಬರ್ 2012, 19:30 IST
fallback

ಮಣ್ಣಿನಿಂದ ಗೂಡುಕಟ್ಟುವ ಹಕ್ಕಿ...!

ಸಂತಾನೋತ್ಪತ್ತಿಯಲ್ಲಿ ತೊಡಗಿದ ಅಪ ರೂಪದ ಓವನ್ ಪಕ್ಷಿಗಳು ಗೂಡನ್ನು ಮಣ್ಣಿನಿಂದ ಕಟ್ಟುವುದು ಅತ್ಯಂತ ವಿಶೇಷವಾಗಿದೆ. ಇದು ನೋಡಲು ಸಿಗುವುದ ಬಲು ಅಪರೂಪ. ಇಂತಹ ಒಂದು ವಿಚಿತ್ರ ಗೂಡನ್ನು ಕಟ್ಟುವುದನ್ನು ಛಾಯಾಚಿತ್ರದ ಮೂಲಕ ವಿವಿಧ ಭಂಗಿಗಳಲ್ಲಿ ಸೆರೆಹಿಡಿಯಲಾಗಿದೆ.
Last Updated 1 ಜುಲೈ 2012, 10:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT