ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನಯಾ ಒಕ್ಕುಂದ

ಸಂಪರ್ಕ:
ADVERTISEMENT

ಪ್ರಜಾವಾಣಿ ಚರ್ಚೆ: ಧರ್ಮವೇ ಸಂಕಟವೇ

ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಹಿಜಾಬ್‌, ಕೇಸರಿ ಶಾಲು ಧರಿಸುವುದು ಸರಿಯೇ?
Last Updated 4 ಫೆಬ್ರುವರಿ 2022, 19:31 IST
ಪ್ರಜಾವಾಣಿ ಚರ್ಚೆ: ಧರ್ಮವೇ ಸಂಕಟವೇ

ಕವಿತೆ: ಮಣ್ಣಿನ ಋಣ

ಅಜ್ಜ ಬಂದಿದ್ದರಾತ್ರಿಯ ಮೂರನೇ ಮಡಿಕೆ ಹೊರಳು ಹೊತ್ತಲ್ಲಿ ಧಕ್ಕನೇ!ಜಲಫಿರಂಗಿಗೆ ಸಿಕ್ಕು ತಪತಪ ತೊಯ್ದಿದ್ದದಾಟಿ ಬಂದಿದ್ದ ಹತ್ತು ಹತ್ತರ ಹುಚ್ಚು ಕಂದಕ
Last Updated 17 ಜನವರಿ 2021, 4:13 IST
ಕವಿತೆ: ಮಣ್ಣಿನ ಋಣ

ಇಪ್ಪತ್ತರ ನಂತರ: ಮಗಳ ಮದುವೆ; ಸುಮುಹೂರ್ತೇ ಸಾವಧಾನ!

ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಏರಿಸುವ ಕುರಿತು ಇತ್ತೀಚೆಗಷ್ಟೇ ಪ್ರಧಾನಿಯವರು ಪ್ರಸ್ತಾಪ ಮಾಡಿದ್ದಾರೆ. ಹೌದು ಹೆಣ್ಣು–ಗಂಡಿನ ಮದುವೆ ವಯೋಮಿತಿಯಲ್ಲಿ ಇದುವರೆಗೆ ವ್ಯತ್ಯಾಸವನ್ನು ಉಳಿಸಿಕೊಂಡು ಬಂದಿದ್ದು ಏಕೆ? ಹೆಣ್ಣುಮಕ್ಕಳ ಮದುವೆಗೆ ಸೂಕ್ತ ವಯಸ್ಸಾದರೂ ಯಾವುದು? ವೈದ್ಯಕೀಯ ಹಾಗೂ ಕಾನೂನು ವಲಯಗಳು ಬೀರುವ ಒಳನೋಟಗಳೇನು? ಇಲ್ಲಿವೆ ಮೂರು ಭಿನ್ನ ವಿಶ್ಲೇಷಣೆಗಳು
Last Updated 12 ಸೆಪ್ಟೆಂಬರ್ 2020, 19:30 IST
ಇಪ್ಪತ್ತರ ನಂತರ: ಮಗಳ ಮದುವೆ; ಸುಮುಹೂರ್ತೇ ಸಾವಧಾನ!

‘ಕವಿ, ಕಾಲದ ಕೂಸು...: ಸಿದ್ಧಲಿಂಗ ಪಟ್ಟಣಶೆಟ್ಟಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಇದೀಗ 80 ವಸಂತ ಪೂರೈಸಿದ ಸಂಭ್ರಮ. ‘ಸಿಪ’ ಎಂದೇ ಖ್ಯಾತರಾಗಿರುವ ಪಟ್ಟಣಶೆಟ್ಟರು ಕನ್ನಡದ ಸತ್ವವನ್ನು ಹೆಚ್ಚಿಸಿದ ಬರಹಗಾರ. ಅವರ ಬರಹಗಳು ಮುಂದಿನ ತಲೆಮಾರಿಗೆ ಆರ್ದ್ರವಾಗಿ, ಮಾನವೀಯವಾಗಿ ಲೋಕವನ್ನು ನೋಡುವ ಕಣ್ಣಬೆಳಕನ್ನು ಕೊಟ್ಟಿವೆ. ಇಂತಹ ಹಿರಿಯ ಪ್ರಬುದ್ಧ ಮನಸ್ಸಿನೊಂದಿಗೆ ನಡೆಸಿದ ಮಳೆ ಸಂಜೆಯ ಮಾತುಕತೆ ಇಲ್ಲಿದೆ...
Last Updated 2 ನವೆಂಬರ್ 2019, 19:30 IST
‘ಕವಿ, ಕಾಲದ ಕೂಸು...: ಸಿದ್ಧಲಿಂಗ ಪಟ್ಟಣಶೆಟ್ಟಿ

ನಕ್ಷತ್ರದ ಕೊಲೆ

ಅಹಾ, ಈ ಮರ್ಯಾದಸ್ಥರ ಓಣಿಯಲಿ ಮೈ ಕೈ ಬಲಿತವರೆಲ್ಲ ತಲೆಬಾಗಿ ಕಿವಿಮಾರಿ ಮೊಬೈಲಿಗರ್ಪಿಸಿಕೊಂಡು ತನುಮನವ.. .. ..
Last Updated 17 ಆಗಸ್ಟ್ 2019, 19:30 IST
ನಕ್ಷತ್ರದ ಕೊಲೆ
ADVERTISEMENT
ADVERTISEMENT
ADVERTISEMENT
ADVERTISEMENT