ರಬಕವಿ ಬನಹಟ್ಟಿ: ಕಾರ ಹುಣ್ಣಿಮೆಗೆ ಮಣ್ಣಿನ ಎತ್ತು ತಯಾರಿಸುತ್ತಿರುವ 25 ಕುಟುಂಬಗಳು
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಹಬ್ಬಗಳು ಕೂಡಾ ಆರಂಭವಾಗುತ್ತವೆ. ಕಾರ ಹುಣ‍್ಣಿಮೆ ಹಬ್ಬಗಳನ್ನು ಕರೆದುಕೊಂಡು ಬರುತ್ತದೆ ಎಂದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಜನರು ಸಾಮಾನ್ಯವಾಗಿ ಮಾತನಾಡುತ್ತಾರೆLast Updated 11 ಜೂನ್ 2025, 4:29 IST