ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ ಬಸವನಾಳಮಠ

ಸಂಪರ್ಕ:
ADVERTISEMENT

ಸೇವೆಗೆ ತೆರಿಗೆಯ ಭಾರ

ಸರ್ಕಾರದ ವರಮಾನದ ಮೂಲಗಳಲ್ಲಿ ತೆರಿಗೆಯದು ಪ್ರಮುಖ ಪಾತ್ರ. ಅಭಿವೃದ್ಧಿ ಯೋಜನೆ, ಮೂಲಸೌಕರ್ಯ ವೆಚ್ಚ ಹೆಚ್ಚಾದಂತೆ ಸರ್ಕಾರದ ವರಮಾನದಲ್ಲೂ ಹೆಚ್ಚಳವಾಗಬೇಕಾಗುತ್ತದೆ. ಆದರೆ ಯಾವ ಪ್ರಮಾಣದಲ್ಲಿ-ಯಾರ ಮೇಲೆ ಎಂಬುದೇ ಮುಖ್ಯ ಪ್ರಶ್ನೆ.
Last Updated 10 ಜುಲೈ 2012, 19:30 IST
ಸೇವೆಗೆ ತೆರಿಗೆಯ ಭಾರ

ಸೇವಾ ತೆರಿಗೆ: ಸಿಹಿ-ಕಹಿ

ಕೇಂದ್ರ ಸರ್ಕಾರದ 2012-13ನೇ ಸಾಲಿನ ಬಜೆಟ್‌ನಲ್ಲಿ ತೆರಿಗೆದಾರರ ಕಿಸೆಗೆ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು ಎನ್ನುವ ಟೀಕೆಗಳಿವೆ. ಸೇವಾ ತೆರಿಗೆ ವಿಧಿಸುವುದರಲ್ಲಿ ಬದಲಾವಣೆ ಮಾಡಲಾಗಿದೆ.
Last Updated 27 ಮಾರ್ಚ್ 2012, 19:30 IST
ಸೇವಾ ತೆರಿಗೆ: ಸಿಹಿ-ಕಹಿ

ಆರ್ಥಿಕ ಸಮಾಧಾನದ ಪಂಚಸೂತ್ರ...

ದುಡ್ಡನ್ನು ಸರಿಯಾಗಿ ಬಳಸುವವರು ಮಾತ್ರ ಜಾಣರು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ವಿವಿಧ ಉದ್ದೇಶಕ್ಕೆ ಪಡೆದ ಸಾಲಗಳನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ಸಂಕಷ್ಟಗಳ ಸರಮಾಲೆಯನ್ನೇ ಆಹ್ವಾನಿಸಿಕೊಂಡಂತೆ ಆಗುವುದು. ಆರ್ಥಿಕ ತಜ್ಞರೂ ಆಗಿರುವ ಪ್ರಧಾನಿ ಮನಮೋಹನಸಿಂಗ್ ಅವರು ಎಷ್ಟೇ ಕೊಸರಿದರೂ ದೇಶದ ಹಣಕಾಸಿನ ಪರಿಸ್ಥಿತಿ ಮಾತ್ರ ಸುಧಾರಿಸಲು ಹಿಂದೇಟು ಹಾಕುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ನಮ್ಮ ಹಣ ಸಂರಕ್ಷಿಸಿಕೊಳ್ಳುವುದು ಹೇಗೆ?
Last Updated 7 ಫೆಬ್ರುವರಿ 2012, 19:30 IST
fallback

ಪ್ಯಾನ್ ನಮೂದು ಕಡ್ಡಾಯ

ಈಗಂತೂ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಎಲ್ಲ ಬಗೆಯ ವಹಿವಾಟುಗಳಿಗೂ ಕಡ್ಡಾಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಜೀವವಿಮೆ ಪ್ರೀಮಿಯಂ ಪಾವತಿ.
Last Updated 3 ಜನವರಿ 2012, 19:30 IST
fallback

ಉಳಿತಾಯ: ಹೂಡಿಕೆ ಆಯ್ಕೆಗಳು

ಆದಾಯ ತೆರಿಗೆ ಸೆಕ್ಷನ್ `80- ಸಿ~ ಅನ್ವಯ, ಆದಾಯ ತೆರಿಗೆ ವಿನಾಯತಿ ಪಡೆಯಲು ಪೇಟೆಯಲ್ಲಿ ಇರುವ ಪ್ರಮುಖ ಯೋಜನೆಗಳೆಂದರೆ, ಇಎಲ್‌ಎಸ್‌ಎಸ್, ಎನ್‌ಎಸ್‌ಸಿ, ಯೂಲಿಪ್ ಹಾಗೂ ಪಿಪಿಎಫ್.
Last Updated 20 ಡಿಸೆಂಬರ್ 2011, 19:30 IST
ಉಳಿತಾಯ: ಹೂಡಿಕೆ ಆಯ್ಕೆಗಳು

ಇನ್ಫಿಗೆ ನಾರಾಯಣಮೂರ್ತಿ ವಿದಾಯ

ಇಡೀ ವಿಶ್ವ, ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ ಬದಲಾಯಿಸಿದ ಸಾಫ್ಟ್‌ವೇರ್ ರಫ್ತು ಸಂಸ್ಥೆ ಇನ್ಫೋಸಿಸ್‌ನ ಸಹ ಸ್ಥಾಪಕ ಎನ್. ಆರ್.ನಾರಾಯಣಮೂರ್ತಿ, ಸರಳತೆಗೆ ಇನ್ನೊಂದು ಹೆಸರಾದವರು. ಆಗಸ್ಟ್ 19ರಂದು ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿ, ತಮ್ಮ ಅಧಿಕಾರವನ್ನು ಇನ್ನೊಬ್ಬ ಕನ್ನಡಿಗ ಕುಂದಾಪುರ ವಾಮನ ಕಾಮತ್ ಅವರಿಗೆ ಹಸ್ತಾಂತರಿಸಿದ್ದಾರೆ.
Last Updated 23 ಆಗಸ್ಟ್ 2011, 19:30 IST
ಇನ್ಫಿಗೆ ನಾರಾಯಣಮೂರ್ತಿ ವಿದಾಯ

ಇ-ಗೋಲ್ಡ್: ಸುರಕ್ಷಿತ ಹೂಡಿಕೆ

ಈಗ ಎಲ್ಲೆಡೆ ವಿದ್ಯುನ್ಮಾನ ವಹಿವಾಟಿನ ಲೋಕ. ಇ-ಮೇಲ್, ಇ-ಪೇಪರ್, ಇ-ಆಸ್ಪತ್ರೆ, ಇ-ಸ್ಟೇಟ್‌ಮೆಂಟ್ ಲಭ್ಯ ಇರುವಾಗ ಚಿನ್ನವನ್ನೂ `ಇ~ ಆವರಿಸಿಕೊಂಡಿದೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಖರೀದಿಸಿದ ಚಿನ್ನ ಕಳ್ಳತನವಾಗದಂತೆ ನೋಡಿಕೊಳ್ಳಬೇಕು. ಇಂತಹ ಅಪಾಯದಿಂದ ಪಾರಾಗಲು `ಇ-ಗೋಲ್ಡ್~ ವಹಿವಾಟು ನೆರವಿಗೆ ಬರಲಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ `ಇ-ಚಿನ್ನ~ದ ಆಯ್ಕೆ ಸೌಲಭ್ಯ ಒದಗಿಸಿದೆ. ಇಲ್ಲಿ ಆಯಾ ದಿನದ ಬೆಲೆಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನ ಖರೀದಿಸಬಹುದು.
Last Updated 26 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT