ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಸಂತ ಬಿ ಈಶ್ವರಗೆರೆ

ಸಂಪರ್ಕ:
ADVERTISEMENT

ಹೆಜ್ಜೆ ಹೆಜ್ಜೆಗೂ ಜಲಕನ್ಯೆ

ಬಿಸಿಲಿನಲ್ಲಿ ಬಸವಳಿದ ನೀರ ಸೆಲೆಗಳಿಗೆ ಮಳೆ ಬರುತ್ತಿದ್ದಂತೆ ಜೀವ ತುಂಬುತ್ತದೆ. ಪ್ರಕೃತಿಯ ಅಂದ ಉಮ್ಮಳಿಸುತ್ತದೆ. ಪಶ್ಚಿಮ ಘಟ್ಟದ ವರ್ಷಧಾರೆ ಹಿತ ನೀಡಿದರೆ, ಬಯಲು ಸೀಮೆಯದ್ದು ಮತ್ತೂ ಸೌಂದರ್ಯ. ಮೊಗೆದಷ್ಟೂ ಸಂತೋಷ ತುಂಬಿಕೊಡುವ, ಮಳೆರಾಯನ ಹೆಜ್ಜೆಗಳಂತಿರುವ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಇದು ಸಕಾಲ
Last Updated 6 ಅಕ್ಟೋಬರ್ 2014, 19:30 IST
fallback

ಈ ಅನ್ಯಾಯಕ್ಕೆ ಹೊಣೆ ಯಾರು?

ಸರ್ಕಾರ ತನ್ನ ಕೆಲಸದ ಅಗತ್ಯಕ್ಕಾಗಿ ಕೆಲವು ಸಂಸ್ಥೆ­ಗಳಿಂದ ಹೊರಗುತ್ತಿಗೆ ನೌಕರರನ್ನು ತೆಗೆದು­ಕೊಂಡು, ಆಡಳಿತ ನಿರ್ವಹಿಸುತ್ತಿದೆ. ಆದರೆ ಆ ಸಂಸ್ಥೆಗಳು ಕೆಲಸಗಾರರನ್ನು ಶೋಷಿಸಿ ಮಾನಸಿಕ­ವಾಗಿ, ಆರ್ಥಿಕ­ವಾಗಿ, ಉದ್ಯೋಗ ಭದ್ರತೆಯೂ ಇರದಂತೆ ತೊಳಲಾಡಿಸುತ್ತಿವೆ. ​
Last Updated 11 ಡಿಸೆಂಬರ್ 2013, 19:30 IST
fallback

ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲವೇ?

ಮೊಬೈಲ್, ಸಾಮಾಜಿಕ ತಾಣಗಳಿಗೆ ಚುನಾವಣೆ ಸಂದೇಶಗಳು, ಪಕ್ಷ ಪರ ಮತ ಯಾಚನೆಯ ಪೋಟೋಗಳು ಸಿಕ್ಕಾಪಟ್ಟೆರವಾನೆಯಾಗುತ್ತಿವೆ. ಇದು ಕಿರಿಕಿರಿ ಉಂಟುಮಾಡುತ್ತಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಗಮನಹರಿಸಲಿ.
Last Updated 7 ಏಪ್ರಿಲ್ 2013, 19:59 IST
fallback

ಅನುಷ್ಠಾನಗೊಳ್ಳಲಿ

1915ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಡಿದು, ಇಲ್ಲಿಯವರೆಗೆ ಅನೇಕ ಚಿಂತಕರು ಕನ್ನಡ ಕಾಳಜಿಯ ಹಲವು ಪ್ರಶ್ನೆಗಳನ್ನ, ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎತ್ತಿ ತೋರಿಸಿದ್ದಾರೆ. ಆದರೆ ಅವು ಸಮ್ಮೇಳನ ದಲ್ಲಿ ಗುಂಯ್‌ಗುಟ್ಟಿ, ಮತ್ತೆ ಸ್ತಬ್ಧವಾಗಿವೆ.
Last Updated 7 ಫೆಬ್ರುವರಿ 2013, 19:59 IST
fallback

ಸಕಲಕಲಾವಲ್ಲಭನಿಗೆ ಇದೇನಾ ಗೌರವ..?

ತನ್ನ ವಿಭಿನ್ನ ಶೈಲಿಯ ಪ್ರಯೋಗದ ಮೂಲಕ ಮತ್ತು ಕಲಾತ್ಮಕತೆಯ ಮೂಲಕ ದೇಶದಲ್ಲಿ ಮನೆ ಮಾತಾಗಿರುವ ಕಲಾವಿದ ಕಮಲ ಹಾಸನ್. ಇಂತಹ ನಟನ ಅಭಿನಯ, ನಿರ್ದೇಶನ, ನಿರ್ಮಾಣದ ಚಿತ್ರ `ವಿಶ್ವರೂಪಂ' ಅವರ ಬದುಕಿನ ಅಭೂತಪೂರ್ವ ವಿಭಿನ್ನ ಪ್ರಯತ್ನವೂ ಹೌದು.
Last Updated 30 ಜನವರಿ 2013, 19:59 IST
fallback

ಟೋಲ್ ಸಂಗ್ರಹ: ಏಕೀ ಅವಸರ...?

ದಿನೇ ದಿನೇ ಇಂಧನ ಬೆಲೆ ಏರಿಕೆ ಆಗುತ್ತಿರುವ ಈ ಹೊತ್ತಿನಲ್ಲಿ, ವಾಹನ ಖರೀದಿ, ಓಡಾಟಕ್ಕೇನೂ ಬರವಿಲ್ಲ. ಆದರೆ ಈ ವಾಹನಗಳು ಓಡಾಡುವ ರಸ್ತೆಗಳ ಸುವ್ಯವಸ್ಥೆ ಸಲುವಾಗಿ, ಮೊದ ಮೊದಲು ಟೋಲ್ ಸಂಗ್ರಹ ರಾಷ್ಟ್ರೀಯ ಹೆದ್ದಾರಿಗಳಿಗೆ ಮಾತ್ರ ಸೀಮಿತವಾಗಿದ್ದು ಅರ್ಥಪೂರ್ಣ. ಆದರೆ ಇದೀಗ...
Last Updated 10 ಡಿಸೆಂಬರ್ 2012, 21:01 IST
fallback
ADVERTISEMENT
ADVERTISEMENT
ADVERTISEMENT
ADVERTISEMENT