ಬುಧವಾರ, 27 ಆಗಸ್ಟ್ 2025
×
ADVERTISEMENT
ೈ.ಗ.ಜಗದೀಶ್‌

ವೈ.ಗ.ಜಗದೀಶ್‌

ಪ್ರಜಾವಾಣಿಯ ರಾಜಕೀಯ ವಿಭಾಗದ ಮುಖ್ಯಸ್ಥರಾಗಿರುವ ಜಗದೀಶ್, 1997ರಿಂದ ವಿವಿಧ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಅಂಕಣಕಾರರಾಗಿ, ವರದಿಗಾರರಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.
ಸಂಪರ್ಕ:
ADVERTISEMENT

ಗತಿಬಿಂಬ ಅಂಕಣ: ಸಿ.ಎಂ ಕೋಟೆಗೆ ಹೈಕಮಾಂಡ್ ಲಗ್ಗೆ

Siddaramaiah Challenges:ಕಾಂಗ್ರೆಸ್‌ ಹೈಕಮಾಂಡ್‌ ಎದುರು ನಿಷ್ಠುರವಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬದಲಾದ ರಾಜಕೀಯ ಸಂದರ್ಭದಲ್ಲಿ ಅಸಹಾಯಕರಂತೆ ಕಾಣಿಸುತ್ತಿದ್ದಾರೆ.
Last Updated 15 ಆಗಸ್ಟ್ 2025, 23:30 IST
ಗತಿಬಿಂಬ ಅಂಕಣ: ಸಿ.ಎಂ ಕೋಟೆಗೆ ಹೈಕಮಾಂಡ್ ಲಗ್ಗೆ

ಗತಿಬಿಂಬ | ಗದ್ದುಗೆ ಗುದ್ದಾಟ: ಗೆಲುವು ಯಾರಿಗೆ?

Karnataka Congress Leadership: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದಂತೆಯೇ ಗದ್ದುಗೆ ಗುದ್ದಾಟ ಜೋರಾಗಿದೆ.
Last Updated 16 ಜುಲೈ 2025, 0:30 IST
ಗತಿಬಿಂಬ | ಗದ್ದುಗೆ ಗುದ್ದಾಟ: ಗೆಲುವು ಯಾರಿಗೆ?

ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಜೆಡಿಎಸ್‌ಗೆ ಅನುಕೂಲಸಿಂಧು ನಿಲುವುಗಳೇ ಮುಳುವಾಗಿವೆ. ಸದ್ಯದ ಬಿಜೆಪಿ ಸಖ್ಯ, ಜೆಡಿಎಸ್‌ ಮತ್ತಷ್ಟು ದುರ್ಬಲಗೊಳ್ಳಲು ಹಾಗೂ ಕಾಂಗ್ರೆಸ್‌ ಬಲಗೊಳ್ಳಲು ಕಾರಣವಾಗಿದೆ
Last Updated 17 ಜೂನ್ 2025, 0:15 IST
ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಗತಿಬಿಂಬ | ಸರ್ಕಾರಕ್ಕೆ ಎರಡು ವರ್ಷ; ಮುಂದೆ...

‘ಗ್ಯಾರಂಟಿ’ಗಳ ಜತೆಗೆ ಅಭಿವೃದ್ಧಿಯ ಖಾತರಿಯೂ ಸರ್ಕಾರದ ಆದ್ಯತೆಯಾಗಲಿ
Last Updated 16 ಮೇ 2025, 0:30 IST
ಗತಿಬಿಂಬ | ಸರ್ಕಾರಕ್ಕೆ ಎರಡು ವರ್ಷ; ಮುಂದೆ...

Caste Census | ಗತಿಬಿಂಬ ಅಂಕಣ: ಜಾತಿ ದತ್ತಾಂಶಕ್ಕೆ ವಿರೋಧ ಏಕೆ?

ಹಿಂದುಳಿದ ವರ್ಗಗಳ ಆಯೋಗದ ವರದಿಯ ಪರಿಶೀಲನೆ, ಪರಿಷ್ಕರಣೆ, ಅಂಗೀಕಾರ ಅಥವಾ ತಿರಸ್ಕಾರದ ಅವಕಾಶಗಳು ಸರ್ಕಾರದ ಮುಂದಿವೆ. ಹಾಗಿದ್ದರೂ ರಾಜಕೀಯವಾಗಿ ಪ್ರಭಾವಿಯಾಗಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಮುಖರು....
Last Updated 16 ಏಪ್ರಿಲ್ 2025, 23:09 IST
Caste Census | ಗತಿಬಿಂಬ ಅಂಕಣ: ಜಾತಿ ದತ್ತಾಂಶಕ್ಕೆ ವಿರೋಧ ಏಕೆ?

ಪ್ರವರ್ಗ ‘1 ಎ’ಗೆ ಕೆನೆಪದರ ನೀತಿ: ಅಲೆಮಾರಿ, ಅರೆ ಅಲೆಮಾರಿಗಳಿಗೆ ಆಯೋಗದ ಆಘಾತ

ಅಲೆಮಾರಿ ಹಾಗೂ ಅಲೆಮಾರಿ ಗುಣಲಕ್ಷಣಗಳಿರುವ ಅತ್ಯಂತ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು ಹಾಗೂ ಆದಾಯ ತೆರಿಗೆಯ ಮಿತಿಯನ್ನು ಅಳವಡಿಸಬೇಕು ಎಂದು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ.
Last Updated 12 ಏಪ್ರಿಲ್ 2025, 23:30 IST
ಪ್ರವರ್ಗ ‘1 ಎ’ಗೆ ಕೆನೆಪದರ ನೀತಿ: ಅಲೆಮಾರಿ, ಅರೆ ಅಲೆಮಾರಿಗಳಿಗೆ ಆಯೋಗದ ಆಘಾತ

ಒಬಿಸಿ ಮೀಸಲು: ಭಾರಿ ಬದಲು?

ಹಿಂದುಳಿದವರ ಮೀಸಲಾತಿ ಪ್ರಮಾಣ ಶೇ 32ರಿಂದ ಶೇ 51ಕ್ಕೆ ಏರಿಕೆ: ಹೆಗ್ಡೆ ಆಯೋಗ ಶಿಫಾರಸು
Last Updated 11 ಏಪ್ರಿಲ್ 2025, 23:30 IST
ಒಬಿಸಿ ಮೀಸಲು: ಭಾರಿ ಬದಲು?
ADVERTISEMENT
ADVERTISEMENT
ADVERTISEMENT
ADVERTISEMENT