ಮಂಗಳವಾರ, ಜೂನ್ 28, 2022
23 °C

ಐಷರ್ ಹೊಸ ಟ್ರ್ಯಾಕ್ಟರ್ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ರ್ಯಾಕ್ಟರ್ ತಯಾರಿಕಾ ಐಷರ್ ಟ್ರ್ಯಾಕ್ಟರ್ಸ್‌ ‘ಐಷರ್ ಪ್ರೈಮಾ ಜಿ3’ ಸರಣಿಯ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ಟಾಫೆ ಕಂಪನಿಯ ಸಿಎಂಡಿ ಮಲ್ಲಿಕಾ ಶ್ರೀನಿವಾಸನ್ ಅವರು, ‘ಐಷರ್ ಬ್ರ್ಯಾಂಡ್ ಎಂಬುದು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಪ್ರೈಮಾ ಜಿ3 ಟ್ರ್ಯಾಕ್ಟರ್‌ಗಳು ರೈತರಿಗೆ ಹೆಚ್ಚಿನ ಉತ್ಪಾದಕತೆಗೆ ನೆರವಾಗುತ್ತವೆ’ ಎಂದು ಹೇಳಿದ್ದಾರೆ.

ಹೊಸ ಕಾಲಕ್ಕೆ ಸೂಕ್ತವಾಗುವ ವಿನ್ಯಾಸ, ಡಿಜಿ ನೆಕ್ಸ್ಟ್‌ ಡ್ಯಾಶ್‌ಬೋರ್ಡ್‌ನಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಅಲ್ಲದೆ, ಬಹಳ ಅವಧಿಯವರೆಗೆ ಟ್ರ್ಯಾಕ್ಟರ್ ಬಳಸಿ ಕೆಲಸ ಮಾಡಬಹುದು ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು