ಧರ್ಮಸ್ಥಳ ಪ್ರಕರಣ | ದೂರುದಾರನಿಗೆ SIT ಅಧಿಕಾರಿಯಿಂದ ಬೆದರಿಕೆ: ವಕೀಲರ ಆರೋಪ
SIT Intimidation Allegation: ಮಂಗಳೂರು: ದೂರನ್ನು ಹಿಂಪಡೆಯುವಂತೆ ಸಾಕ್ಷಿ ದೂರುದಾರನಿಗೆ ಎಸ್ಐಟಿ ತಂಡದಲ್ಲಿರುವ ಅಧಿಕಾರಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ…Last Updated 2 ಆಗಸ್ಟ್ 2025, 18:15 IST