ದೊಡ್ಡಬಳ್ಳಾಪುರ: ಕಾರ್ತಿಕ ಪೂಜೆ, ದೀಪೋತ್ಸವ
Temple Festival: ದೊಡ್ಡಬಳ್ಳಾಪುರ: ಕಾರ್ತೀಕ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೀಪೋತ್ಸವ ಜರುಗಿತು. ತೋಪನಯ್ಯಸ್ವಾಮಿ, ವೀರಭದ್ರ, ಬಸವಣ್ಣ ಮತ್ತು ನಗರೇಶ್ವರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರುLast Updated 19 ನವೆಂಬರ್ 2025, 2:38 IST