ಮಹಿಳೆಯರಿಗೆ ₹10,000 ನೀಡದಿದ್ದರೆ JDU 25 ಸೀಟುಗಳಿಗೆ ಸೀಮಿತ: ಪ್ರಶಾಂತ್ ಕಿಶೋರ್
Bihar Elections Prashant Kishor: ವಿಧಾನಸಭೆ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರವು 1.5 ಕೋಟಿ ಜನರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ತೊರೆಯುವುದಾಗಿ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಇಂದು (ಮಂಗಳವಾರ) ಸವಾಲು ಹಾಕಿದ್ದಾರೆ. Last Updated 18 ನವೆಂಬರ್ 2025, 9:08 IST