ಚಳವಳಿ ಬಿಟ್ಟು, ಕೇಂದ್ರದಿಂದ ರಸಗೊಬ್ಬರ ಕೊಡಿಸಿ: BJP, JDSಗೆ ಸಿದ್ದರಾಮಯ್ಯ ಸವಾಲು
Fertilizer Shortage Karnataka: ಗೊಬ್ಬರ ಅಭಾವವಿದೆ ಎಂದು ಚಳವಳಿ ಮಾಡುವುದನ್ನು ಬಿಟ್ಟು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ರಸಗೊಬ್ಬರವನ್ನು ಬಿಡುಗಡೆ ಮಾಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.Last Updated 28 ಜುಲೈ 2025, 12:31 IST