ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆನ್ ಆಫ್ ಪ್ಲಾಟಿನಂ

Published 8 ಜೂನ್ 2024, 0:34 IST
Last Updated 8 ಜೂನ್ 2024, 0:34 IST
ಅಕ್ಷರ ಗಾತ್ರ

ಅಪರೂಪದ ಲೋಹ ಪ್ಲಾಟಿನಂ ಆಭರಣಪ್ರಿಯರ ವಿಶಿಷ್ಟ ಆಯ್ಕೆ. ತೆಳುತನ ಮತ್ತು ದೀರ್ಘಬಾಳಿಕೆಯಿಂದ ಪ್ಲಾಟಿನಂ ಮನಸ್ಸನ್ನು ಆಕರ್ಷಿಸುತ್ತದೆ. 

ತೆಳುವಾದ ಚೈನ್‌,  ರಿಸ್ಟ್ ವೇರ್‌, ರಿಂಗ್‌ನಂಥ ಆಭರಣಗಳೆಲ್ಲವೂ ಆಧುನಿಕ ವಿನ್ಯಾಸಗಳಲ್ಲಿವೆ. ‘ಮೆನ್ ಆಫ್ ಪ್ಲಾಟಿನಂ’ ಸಂಗ್ರಹವು ಅತ್ಯಾಧುನಿಕ  ಕುಸುರಿಗೆ ಹೆಸರುವಾಸಿಯಾಗಿದೆ. 

ಈ ಸಂಗ್ರಹದಲ್ಲಿರುವ ಪ್ಲಾಟಿನಂ ಚೈನ್  ಸೂಕ್ಷ್ಮಕೆತ್ತನೆಯ ದ್ಯೋತಕವಾಗಿದೆ. ನಿಖರ ಗೆರೆಗಳ ಮಿನಿಮಲಿಸ್ಟ್ ಚೈನ್ ಅಥವಾ ಟು-ಟೋನ್ಡ್ ಆಭರಣವು ರೋಸ್ ಗೋಲ್ಡ್‌ನೊಂದಿಗೆ ಇವೆ. ಇವು ಜೆರ್ಸೀಗಳು, ಪೋಲೋ ಟೀ–ಶರ್ಟ್‌ಗಳು ಮತ್ತು ಡೆನಿಮ್ ದಿರಿಸಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT