ಶುಕ್ರವಾರ, ಫೆಬ್ರವರಿ 21, 2020
16 °C

Watch Live: Union Budget 2020-21 | ಕೇಂದ್ರ ಬಜೆಟ್‌ ಮಂಡನೆಯ ನೇರ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ ಇಂದಿನ ಬಜೆಟ್‌ ಜನರ ಹಲವು ನಿರೀಕ್ಷೆಗಳಿಗೆ ಕಾರಣವಾಗಿದೆ. 

2019–20ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆ ನಿಟ್ಟಿನಲ್ಲಿ ದೇಶದ ಆರ್ಥಿಕತೆಯ ಸುಧಾರಣೆ, ಜನರ ಕಲ್ಯಾಣ, ವ್ಯಾಪಾರ–ವಹಿವಾಟುಗಳ ಚೇತರಿಕೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಪ್ರಜಾವಾಣಿ ಜಾಲತಾಣವು ಓದುಗರಿಗೆ ಕೇಂದ್ರ ಬಜೆಟ್‌ ಮಂಡನೆಯ ಕ್ಷಣಕ್ಷಣದ ಮಾಹಿತಿ ಒದಗಿಸುವುದರ ಜೊತೆಗೆ ನೇರ ಪ್ರಸಾರದ ಲಿಂಕ್‌ ಅನ್ನು ಇಲ್ಲಿ ನೀಡಿದೆ.

2020–21ನೇ ಸಾಲಿನ ಬಜೆಟ್‌ ವೀಕ್ಷಣೆ...
 

ಇದನ್ನೂ ಓದಿ: ಬಜೆಟ್ 2020 Live | ‘ಬಹಿ ಖಾತಾ’ ಹಿಡಿದು ಸಂಸತ್‌ ಭವನದತ್ತ ಹೊರಟ ನಿರ್ಮಲಾ

ಇದನ್ನೂ ಓದಿ: ಕೇಂದ್ರ ಬಜೆಟ್‌ 2020: ತೆರಿಗೆ ಶ್ರೇಣಿ ಬದಲಾಗಬಹುದೇ?

ಇದನ್ನೂ ಓದಿ: ಕೇಂದ್ರ ಬಜೆಟ್‌ 2020| ಆರ್ಥಿಕತೆ ಚೇತರಿಕೆ; ಸಮೀಕ್ಷೆ ಆಶಾವಾದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು