ಶನಿವಾರ, ಡಿಸೆಂಬರ್ 7, 2019
24 °C

ಏರ್‌ ಇಂಡಿಯಾಗೆ ₹4,600 ಕೋಟಿ ನಷ್ಟ

Published:
Updated:

ನವದೆಹಲಿ (ಪಿಟಿಐ): 2018–19ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದ (ಎಐ) ಕಾರ್ಯಾಚರಣೆ ನಷ್ಟ ₹ 4,600 ಕೋಟಿಗಳಷ್ಟಾಗಿದೆ.

ತೈಲ ದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ವಿದೇಶಿ ವಿನಿಮಯದಿಂದ ಆಗಿರುವ ನಷ್ಟದ ಪರಿಣಾಮವಾಗಿ ನಷ್ಟ ಕಾಣುವಂತಾಗಿದೆ. ನಿವ್ವಳ ನಷ್ಟದ ಪ್ರಮಾಣ ₹ 8,400 ಕೋಟಿಗೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು