ಬುಧವಾರ, 27 ಆಗಸ್ಟ್ 2025
×
ADVERTISEMENT

Financial Loss

ADVERTISEMENT

ಎಂಆರ್‌ಪಿಎಲ್‌ಗೆ ₹ 272 ಕೋಟಿ ನಷ್ಟ

MRPL Quarterly Results: ಮಂಗಳೂರು ರಿಫೈನರಿ ಎಂಆರ್‌ಪಿಎಲ್‌ 2025–26ರ ಮೊದಲ ತ್ರೈಮಾಸಿಕದಲ್ಲಿ ₹272 ಕೋಟಿ ನಷ್ಟ ಅನುಭವಿಸಿದೆ. ಆದಾಯ ಮತ್ತು ತೈಲ ಸಂಸ್ಕರಣೆ ಉಳಿತಾಯದಲ್ಲಿ ಇಳಿಕೆಯಾಗಿದೆ.
Last Updated 19 ಜುಲೈ 2025, 13:53 IST
ಎಂಆರ್‌ಪಿಎಲ್‌ಗೆ ₹ 272 ಕೋಟಿ ನಷ್ಟ

ಒತ್ತಡ, ಆತಂಕ, ಆರ್ಥಿಕ ಸಂಕಷ್ಟ: ಸ್ಟಾರ್ಟ್‌ಅಪ್ ಉದ್ಯಮಿಗಳ ನಿದ್ರಾಭಂಗ

ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ಮತ್ತು ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರ ನಿದ್ರಾ ಸಮಯ ಹೇಗಿದೆ ಎಂಬುದರ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗಳು ನಡೆಸಿದ್ದು, ಶೇ 55ರಷ್ಟು ಮಂದಿಗೆ ನಿದ್ರೆ ಎಂಬುದೇ ಮರೀಚಿಕೆಯಾಗಿದೆ ಎಂದು ನೊಂದು ಹೇಳಿರುವುದಾಗಿ ವರದಿಯಾಗಿದೆ.
Last Updated 14 ಮಾರ್ಚ್ 2025, 15:42 IST
ಒತ್ತಡ, ಆತಂಕ, ಆರ್ಥಿಕ ಸಂಕಷ್ಟ: ಸ್ಟಾರ್ಟ್‌ಅಪ್ ಉದ್ಯಮಿಗಳ ನಿದ್ರಾಭಂಗ

KIADB | 38 ನಿವೃತ್ತ ಅಧಿಕಾರಿಗಳಿಗೆ ಕೊಕ್

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಆಗಿರುವ ಹಿನ್ನೆಲೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ 38 ನಿವೃತ್ತ ಅಧಿಕಾರಿ, ನೌಕರರನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ತಕ್ಷಣದಿಂದಲೇ ಅನ್ವಯವಾಗುವಂತೆ ಸೇವೆಯಿಂದ ಬಿಡುಗಡೆಗೊಳಿಸಿದೆ.
Last Updated 21 ಜೂನ್ 2024, 7:24 IST
KIADB | 38 ನಿವೃತ್ತ ಅಧಿಕಾರಿಗಳಿಗೆ ಕೊಕ್

ಏರ್ ಇಂಡಿಯಾ ಸಿಬ್ಬಂದಿಗೆ ಕಡ್ಡಾಯ ವೇತನ ರಹಿತ ರಜೆ: 6 ತಿಂಗಳಿಂದ 5 ವರ್ಷ!

ಕಾರ್ಯಕ್ಷಮತೆ, ಆರೋಗ್ಯ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ನೌಕರರನ್ನು ಗುರುತಿಸುವ ಪ್ರಕ್ರಿಯೆಗೆ ಏರ್‌ ಇಂಡಿಯಾ ಚಾಲನೆ ನೀಡಿದೆ. ಈ ಪ್ರಕ್ರಿಯೆಗೆ ಏರ್‌ ಇಂಡಿಯಾದ ನಿರ್ದೇಶಕರ ಮಂಡಳಿ ಅನುಮೋದಿಸಿದೆ.
Last Updated 15 ಜುಲೈ 2020, 15:02 IST
ಏರ್ ಇಂಡಿಯಾ ಸಿಬ್ಬಂದಿಗೆ ಕಡ್ಡಾಯ ವೇತನ ರಹಿತ ರಜೆ: 6 ತಿಂಗಳಿಂದ 5 ವರ್ಷ!

ಏರ್‌ ಇಂಡಿಯಾಗೆ ₹4,600 ಕೋಟಿ ನಷ್ಟ

ಷನವದೆಹಲಿ (ಪಿಟಿಐ): 2018–19ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದ (ಎಐ) ಕಾರ್ಯಾಚರಣೆ ನಷ್ಟ ₹ 4,600 ಕೋಟಿಗಳಷ್ಟಾಗಿದೆ. ತೈಲ ದರ ಗರಿಷ್ಠ ಮಟ್ಟದಲ್ಲಿ ಇರು ವುದು ಹಾಗೂ ವಿದೇಶಿ ವಿನಿಮಯದಿಂದ ಆಗಿರುವ ನಷ್ಟದ ಪರಿಣಾಮವಾಗಿ ನಷ್ಟ ಕಾಣುವಂತಾಗಿದೆ. ನಿವ್ವಳ ನಷ್ಟದ ಪ್ರಮಾಣ ₹ 8,400 ಕೋಟಿಗೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2019, 20:01 IST
ಏರ್‌ ಇಂಡಿಯಾಗೆ ₹4,600 ಕೋಟಿ ನಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT