ಬುಧವಾರ, 27 ಆಗಸ್ಟ್ 2025
×
ADVERTISEMENT

Air India

ADVERTISEMENT

ದೆಹಲಿ ವಾಷಿಂಗ್ಟನ್ ಡಿಸಿ ನಡುವಿನ ಸೇವೆ ಸ್ಥಗಿತ: ಏರ್ ಇಂಡಿಯಾ

Flight Route Suspension: ಮುಂಬೈ: ದೆಹಲಿ ಮತ್ತು ವಾಷಿಂಗ್ಟನ್ ಡಿ.ಸಿ. ನಡುವಿನ ಸೇವೆಗಳನ್ನು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳಿಸುವುದಾಗಿ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಸೋಮವಾರ ಘೋಷಿಸಿದೆ.
Last Updated 11 ಆಗಸ್ಟ್ 2025, 15:57 IST
ದೆಹಲಿ ವಾಷಿಂಗ್ಟನ್ ಡಿಸಿ ನಡುವಿನ ಸೇವೆ ಸ್ಥಗಿತ: ಏರ್ ಇಂಡಿಯಾ

Air India Flight|ವೇಣುಗೋಪಾಲ್‌ ಆರೋಪ ಸುಳ್ಳಾದರೆ,ಕಠಿಣ ಕ್ರಮ ಎದುರಿಸಲಿ: ಬಿಜೆಪಿ

Congress Allegation: ‘ಚೆನ್ನೈ ರನ್‌ವೇನಲ್ಲಿ ಬೇರೆ ವಿಮಾನ ಇದ್ದಿದ್ದರಿಂದ ತಮ್ಮ ವಿಮಾನವನ್ನು ಕೆಳಗಿಳಿಸಲು ಅನುಮತಿ ನೀಡಲಿಲ್ಲ. ತಾವು ಸ್ವಲ್ಪದರಲ್ಲಿಯೇ ದುರಂತದಿಂದ ಪಾರಾದೆವು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಆರೋಪ ಮಾಡಿದ್ದಾರೆ.
Last Updated 11 ಆಗಸ್ಟ್ 2025, 13:24 IST
Air India Flight|ವೇಣುಗೋಪಾಲ್‌ ಆರೋಪ ಸುಳ್ಳಾದರೆ,ಕಠಿಣ ಕ್ರಮ ಎದುರಿಸಲಿ: ಬಿಜೆಪಿ

ರನ್‌ವೇಯಲ್ಲಿ ಇನ್ನೊಂದು ವಿಮಾನ ಇರಲಿಲ್ಲ:ವೇಣುಗೋಪಾಲ್‌‌ಗೆ ಏರ್ ಇಂಡಿಯಾ ಸ್ಪಷ್ಟನೆ

KC Venugopal: ಭಾನುವಾರ (ಆ. 10) ರಾತ್ರಿ ತಿರುವನಂತಪುರದಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ಚೆನ್ನೈಗೆ ಮಾರ್ಗ ಬದಲಿಸಿತ್ತು. ಇದೇ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರೆ ಸಂಸದರು ಪ್ರಯಾಣಿಸಿದ್ದರು.
Last Updated 11 ಆಗಸ್ಟ್ 2025, 9:53 IST
ರನ್‌ವೇಯಲ್ಲಿ ಇನ್ನೊಂದು ವಿಮಾನ ಇರಲಿಲ್ಲ:ವೇಣುಗೋಪಾಲ್‌‌ಗೆ ಏರ್ ಇಂಡಿಯಾ ಸ್ಪಷ್ಟನೆ

ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಘಟನೆಯ ಭಯಾನಕತೆ ವಿವರಿಸಿದ ವೇಣುಗೋಪಾಲ್

Air India Technical Fault: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ತಿರುಗಿಸಲಾಗಿದೆ. ಇದೇ ವಿಮಾನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಸಂಸದರು ಪ್ರಯಾಣಿಸುತ್ತಿದ್ದರು.
Last Updated 11 ಆಗಸ್ಟ್ 2025, 4:48 IST
ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಘಟನೆಯ ಭಯಾನಕತೆ ವಿವರಿಸಿದ ವೇಣುಗೋಪಾಲ್

ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ

Air India Technical Glitch: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Last Updated 11 ಆಗಸ್ಟ್ 2025, 1:58 IST
ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ

ಸುರಕ್ಷತೆ: ಏರ್‌ಇಂಡಿಯಾದಿಂದ 51 ಲೋಪ

ಡಿಜಿಸಿಎ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖ
Last Updated 29 ಜುಲೈ 2025, 15:55 IST
ಸುರಕ್ಷತೆ: ಏರ್‌ಇಂಡಿಯಾದಿಂದ 51 ಲೋಪ

ಅಹಮದಾಬಾದ್‌ ಏರ್‌ ಇಂಡಿಯಾ ದುರಂತ: 166 ಜನರಿಗೆ ಮಧ್ಯಂತರ ಪರಿಹಾರ ಪಾವತಿ

Air India Accident Relief: ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ 147 ಪ್ರಯಾಣಿಕರು, ಇತರ 19 ಮಂದಿಯ ಕುಟುಂಬಸ್ಥರಿಗೆ ಏರ್‌ ಇಂಡಿಯಾವು ಮಧ್ಯಂತರ ಪರಿಹಾರದ ಮೊತ್ತವನ್ನು ನೀಡಿದೆ.
Last Updated 26 ಜುಲೈ 2025, 14:37 IST
ಅಹಮದಾಬಾದ್‌ ಏರ್‌ ಇಂಡಿಯಾ ದುರಂತ: 166 ಜನರಿಗೆ ಮಧ್ಯಂತರ ಪರಿಹಾರ ಪಾವತಿ
ADVERTISEMENT

ಏರ್‌ ಇಂಡಿಯಾ ದುರಂತ | ಪೈಲಟ್‌ಗಳ ‘ಅನಾರೋಗ್ಯ ರಜೆ’ ಹೆಚ್ಚಳ

ಅಹಮದಾಬಾದ್‌ ದುರಂತ: ವಿಮಾನದಲ್ಲಿ ಹೆಚ್ಚುತ್ತಿರುವ ತಾಂತ್ರಿಕ ಸಮಸ್ಯೆ; ಡಿಜಿಸಿಎ ನಿಗಾ
Last Updated 24 ಜುಲೈ 2025, 15:32 IST
ಏರ್‌ ಇಂಡಿಯಾ ದುರಂತ | ಪೈಲಟ್‌ಗಳ ‘ಅನಾರೋಗ್ಯ ರಜೆ’ ಹೆಚ್ಚಳ

ತಾಂತ್ರಿಕ ಸಮಸ್ಯೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಹಾರಾಟ ರದ್ದು

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣದಿಂದ ಹಾರಾಟವನ್ನು ರದ್ದು ಮಾಡಲಾಗಿದೆ. ವಿಮಾನದಲ್ಲಿ ಸುಮಾರು 160 ಪ್ರಯಾಣಿಕರಿದ್ದರು ಎಂದು ಮೂಲವೊಂದು ತಿಳಿಸಿದೆ.
Last Updated 24 ಜುಲೈ 2025, 14:15 IST
ತಾಂತ್ರಿಕ ಸಮಸ್ಯೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಹಾರಾಟ ರದ್ದು

ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಏರ್ ಇಂಡಿಯಾಗೆ DGCA ನೋಟಿಸ್‌, ಇಲ್ಲಿದೆ ವಿವರ

Air India DGCA Notice: ಸಿಬ್ಬಂದಿ ನಿರ್ವಹಣೆ ಮತ್ತು ತರಬೇತಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾಗೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
Last Updated 24 ಜುಲೈ 2025, 12:35 IST
ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಏರ್ ಇಂಡಿಯಾಗೆ DGCA ನೋಟಿಸ್‌, ಇಲ್ಲಿದೆ ವಿವರ
ADVERTISEMENT
ADVERTISEMENT
ADVERTISEMENT