ಬುಧವಾರ, ಫೆಬ್ರವರಿ 8, 2023
18 °C

ಅಮೆಜಾನ್‌ ಮಾರಾಟ ಮೇಳವೂ ಅಕ್ಟೋಬರ್‌ 3ರಿಂದ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೆಜಾನ್‌

ನವದೆಹಲಿ: ಫ್ಲಿಪ್‌ಕಾರ್ಟ್‌ ಕಂಪನಿಯಂತೆಯೇ ಅಮೆಜಾನ್‌ ಸಹ ತನ್ನ ಹಬ್ಬದ ಮಾರಾಟ ಮೇಳದ ದಿನಾಂಕ ಬದಲಿಸಿದ್ದು, ಅಕ್ಟೋಬರ್‌ 3ರಿಂದಲೇ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಆರಂಭಿಸುವುದಾಗಿ ಘೋಷಿಸಿದೆ.

ಎರಡೂ ಕಂಪನಿಗಳ ಮಾರಾಟ ಮೇಳವು ಒಂದೇ ದಿನ ಆರಂಭವಾಗಲಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ಸ್ಪರ್ಧೆಯು ತೀವ್ರವಾಗಿರುವ ನಿರೀಕ್ಷೆ ಇದೆ. ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್‌ ಡೇಸ್’ ಮಾರಾಟವು ಎಂಟು ದಿನಗಳದ್ದಾಗಿದ್ದರೆ, ಅಮೆಜಾನ್‌ನ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಮಾರಾಟವು ಒಂದು ತಿಂಗಳವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು