ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್‌ ಇಂಡಿಯಾ ವರಮಾನ ಶೇ 48ರಷ್ಟು ಹೆಚ್ಚಳ

Published 30 ಅಕ್ಟೋಬರ್ 2023, 14:13 IST
Last Updated 30 ಅಕ್ಟೋಬರ್ 2023, 14:13 IST
ಅಕ್ಷರ ಗಾತ್ರ

ನವದೆಹಲಿ: ಆ್ಯಪಲ್ ಇಂಡಿಯಾದ ವರಮಾನವು 2023ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇ 48ರಷ್ಟು ಹೆಚ್ಚಾಗಿ ₹49,322 ಕೋಟಿಗೆ ತಲುಪಿದೆ ಎಂದು ಬಿಸಿನೆಸ್‌ ಇಂಟಲಿಜೆನ್ಸ್‌ ಸಂಸ್ಥೆ ಟೋಫ್ಲರ್‌ ತಿಳಿಸಿದೆ.

2022ರ ಹಣಕಾಸು ವರ್ಷದಲ್ಲಿ ಕಂಪನಿ ₹33,381 ಕೋಟಿ ವರಮಾನ ಹೊಂದಿತ್ತು. ಕಂಪನಿಯ ಲಾಭವು 2022ರ ಹಣಕಾಸು ವರ್ಷದಲ್ಲಿ ₹1,263 ಕೋಟಿ ಇದ್ದಿದ್ದು 2023ರ ಹಣಕಾಸು ವರ್ಷದಲ್ಲಿ ₹2,230 ಕೋಟಿಗೆ ಏರಿಕೆಯಾಗಿದೆ. ಒಟ್ಟು ವೆಚ್ಚವು ₹31,693 ಕೋಟಿಯಿಂದ ₹46,444 ಕೋಟಿ ಏರಿಕೆ ಆಗಿದೆ ಎಂದು ಟೋಫ್ಲರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT