ಮಹಾರಾಷ್ಟ್ರಕ್ಕೆ ಡೇರಿ ಡೇ ಉತ್ಪನ್ನ

ಶನಿವಾರ, ಏಪ್ರಿಲ್ 20, 2019
27 °C

ಮಹಾರಾಷ್ಟ್ರಕ್ಕೆ ಡೇರಿ ಡೇ ಉತ್ಪನ್ನ

Published:
Updated:

ಬೆಂಗಳೂರು: ದಕ್ಷಿಣ ಭಾರತದ ಮುಂಚೂಣಿಯ ಐಸ್‍ಕ್ರೀಮ್ ಬ್ರ್ಯಾಂಡ್ ಆಗಿರುವ ಡೇರಿ ಡೇ, ಈಗ ಮಹಾರಾಷ್ಟ್ರದಲ್ಲಿ ತನ್ನ ವಹಿವಾಟು ವಿಸ್ತರಿಸಿದೆ.

‘ಕರ್ನಾಟಕದಲ್ಲಿ ಎರಡು ಅತ್ಯಾಧುನಿಕ ತಯಾರಿಕಾ ಘಟಕಗಳನ್ನು ಹೊಂದಿರುವ ಸಂಸ್ಥೆಯ ವೈವಿಧ್ಯಮಯ ಉತ್ಪನ್ನಗಳು ಈಗ ಮಹಾರಾಷ್ಟ್ರ ಮಾರುಕಟ್ಟೆ ಪ್ರವೇಶಿಸಿವೆ. ಕಪ್, ಕೋನ್, ಸ್ಟಿಕ್, ಟಬ್ ಮತ್ತು ಇತರೆ ವೈವಿಧ್ಯಮಯವಾದ ಐಸ್‍ಕ್ರೀಮ್‍ಗಳನ್ನು ಸಂಸ್ಥೆ ತಯಾರಿಸುತ್ತಿದೆ. 30ಕ್ಕೂ ಹೆಚ್ಚಿನ ಸ್ವಾದಗಳ 150 ಉತ್ಪನ್ನಗಳು ಗ್ರಾಹಕರ ಮೆಚ್ಚುಗೆ ಪಡೆದಿವೆ’ ಎಂದು ಸಹ ಸ್ಥಾಪಕ ಎಂ.ಎನ್. ಜಗನ್ನಾಥ್ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !