ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ice Cream

ADVERTISEMENT

ಚನ್ನಪಟ್ಟಣ: ಅಸ್ವಸ್ಥಕ್ಕೆ ಐಸ್‌ ಕ್ರೀಂ ಕಾರಣ

ಮದುವೆಯಲ್ಲಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದ ಘಟನೆ
Last Updated 23 ಮೇ 2024, 4:39 IST
ಚನ್ನಪಟ್ಟಣ: ಅಸ್ವಸ್ಥಕ್ಕೆ ಐಸ್‌ ಕ್ರೀಂ ಕಾರಣ

ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್‌ ಕಾಮತ್‌ ನಿಧನ

ರಘುನಂದನ್‌ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಜನಿಸಿದ್ದರು
Last Updated 18 ಮೇ 2024, 5:14 IST
ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ  ರಘುನಂದನ್‌ ಕಾಮತ್‌ ನಿಧನ

ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಬೆಟ್ಟಹಳ್ಳಿ ಗ್ರಾಮದಲ್ಲಿ ಅವಳಿ ಮಕ್ಕಳು ಐಸ್‌ಕ್ರೀಂ ತಿಂದ ಬಳಿಕ ಮೃತಪಟ್ಟಿದ್ದಾರೆ.
Last Updated 17 ಏಪ್ರಿಲ್ 2024, 21:51 IST
ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ರಸಸ್ವಾದ: ಬಿರು ಬಿಸಿಲಿಗೆ ಐಸ್‌ಕ್ರೀಂ

ಬಿಸಿಲಿನ ಧಗೆಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಸವಿಯಬಹುದಾದ ಐಸ್ ಕ್ರೀಮ್‌ಗಳ ರೆಸಿಪಿಯನ್ನು ವೇದಾವತಿ ಎಚ್‌.ಎಸ್. ನೀಡಿದ್ದಾರೆ.
Last Updated 23 ಫೆಬ್ರುವರಿ 2024, 23:30 IST
ರಸಸ್ವಾದ: ಬಿರು ಬಿಸಿಲಿಗೆ ಐಸ್‌ಕ್ರೀಂ

ಜಯನಗರದಲ್ಲಿ ಮಗಳ ಜತೆ ಐಸ್‌ ಕ್ರೀಂ ಸವಿದ ನಾರಾಯಣ ಮೂರ್ತಿ: ಸರಳತೆಗೆ ಮೆಚ್ಚುಗೆ

ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಜಯನಗರದ ಮಳಿಗೆಯೊಂದರಲ್ಲಿ ಬ್ರಿಟನ್‌ನ ಪ್ರಥಮ ಮಹಿಳೆಯೂ ಆಗಿರುವ ಮಗಳು ಅಕ್ಷತಾ ಮೂರ್ತಿ ಜತೆಗೆ ಐಸ್‌ ಕ್ರೀಂ ಸವಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರಿಬ್ಬರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
Last Updated 13 ಫೆಬ್ರುವರಿ 2024, 15:58 IST
ಜಯನಗರದಲ್ಲಿ ಮಗಳ ಜತೆ ಐಸ್‌ ಕ್ರೀಂ ಸವಿದ ನಾರಾಯಣ ಮೂರ್ತಿ: ಸರಳತೆಗೆ ಮೆಚ್ಚುಗೆ

ಐಸ್‌ಕ್ರೀಮ್ ತಿಂದು 25 ಮಕ್ಕಳು ಸೇರಿ 55 ಮಂದಿ ಅಸ್ವಸ್ಥ

ಐಸ್‌ಕ್ರೀಮ್ ತಿಂದ ಬಳಿಕ 25 ಮಕ್ಕಳು ಸೇರಿ 55 ಜನರು ಅಸ್ವಸ್ಥಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿನ ಆರೋಗ್ಯಾಧಿಕಾರಿ ಗುರುವಾರ ತಿಳಿಸಿದ್ದಾರೆ.
Last Updated 6 ಏಪ್ರಿಲ್ 2023, 13:07 IST
ಐಸ್‌ಕ್ರೀಮ್ ತಿಂದು 25 ಮಕ್ಕಳು ಸೇರಿ 55 ಮಂದಿ ಅಸ್ವಸ್ಥ

ಮಂಗಳೂರು | ಅಡ್ಯಾರ್ ಐಸ್ ಕ್ರೀಮ್ ಘಟಕದಲ್ಲಿ ಬೆಂಕಿ:  ₹ 4 ಕೋಟಿ ನಷ್ಟ 

ಘಟಕದಲ್ಲಿ ದಾಸ್ತಾನಿದ್ದ ₹1 ಕೋಟಿಗೂ ಅಧಿಕ ಮೌಲ್ಯದ ಐಸ್ ಕ್ರೀಮ್, 3 ಶೈತ್ಯಾಗಾರಗಳು ಹಾಗೂ ಶೈತ್ಯಾಗಾರ ಘಟಕ ಅಳವಡಿಸಿದ್ದ ಒಂದು ವಾಹನವು ಬೆಂಕಿಗಾಹುತಿಯಾಗಿದೆ.
Last Updated 28 ಮಾರ್ಚ್ 2023, 8:02 IST
ಮಂಗಳೂರು | ಅಡ್ಯಾರ್ ಐಸ್ ಕ್ರೀಮ್ ಘಟಕದಲ್ಲಿ ಬೆಂಕಿ:  ₹ 4 ಕೋಟಿ ನಷ್ಟ 
ADVERTISEMENT

ಬಿಸಿಗಾಳಿಗೆ ಕರಗುತ್ತಿದೆ ಐಸ್‌ ಕ್ರೀಮ್‌: ಬೇಡಿಕೆ ಮಧ್ಯೆ ವಿದ್ಯುತ್‌ ಕಡಿತ

ಐಸ್‌ ಕ್ರೀಮ್ ದಾಸ್ತಾನು ಇರಿಸಿಕೊಳ್ಳಲು ಅಡ್ಡಿಯಾಗುತ್ತಿದೆ ಬಿಸಿಗಾಳಿ ಮತ್ತು ವಿದ್ಯುತ್ ಕಡಿತ
Last Updated 28 ಆಗಸ್ಟ್ 2022, 15:56 IST
ಬಿಸಿಗಾಳಿಗೆ ಕರಗುತ್ತಿದೆ ಐಸ್‌ ಕ್ರೀಮ್‌: ಬೇಡಿಕೆ ಮಧ್ಯೆ ವಿದ್ಯುತ್‌ ಕಡಿತ

ಸರ್ಕಾರದ ಆದೇಶ ರದ್ದು: ಜಾಯ್‌ ಐಸ್‌ಕ್ರೀಂ ಕಂಪನಿಗೇ ಜಮೀನು

ಬೆಂಗಳೂರು ಪೂರ್ವ ತಾಲ್ಲೂಕಿನ ಪಟ್ಟಂದೂರು ಅಗ್ರಹಾರದಲ್ಲಿ ಜಾಯ್‌ ಐಸ್‌ ಕ್ರೀಂ ಕಂಪನಿಗೆ ನೀಡಲಾಗಿದ್ದ 3.2 ಎಕರೆ ಜಮೀನು ವಾಪಸು ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.
Last Updated 9 ಆಗಸ್ಟ್ 2022, 5:37 IST
ಸರ್ಕಾರದ ಆದೇಶ ರದ್ದು: ಜಾಯ್‌ ಐಸ್‌ಕ್ರೀಂ ಕಂಪನಿಗೇ ಜಮೀನು

ಮಾಲ್ಡೀವ್ಸ್ ಬೀಚ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡಲು ಹೊರಟ ತಮನ್ನಾ

ನಟಿ ತಮನ್ನಾ ಅವರು ಐಸ್‌ ಕ್ರೀಮ್ ಸೈಕಲ್‌ನಲ್ಲಿ ಕುಳಿತುಕೊಂಡು ಪೋಸ್ ನೀಡಿದ್ದಾರೆ.
Last Updated 20 ಮಾರ್ಚ್ 2022, 7:43 IST
ಮಾಲ್ಡೀವ್ಸ್ ಬೀಚ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡಲು ಹೊರಟ ತಮನ್ನಾ
ADVERTISEMENT
ADVERTISEMENT
ADVERTISEMENT