ನವದೆಹಲಿ: ‘ತೀವ್ರವಾಗಿ ಕೆಲಸ ಮಾಡಿ‘ ಎಂದು ನೂತನ ಮಾಲೀಕ ಇಲಾನ್ ಮಸ್ಕ್ ಉದ್ಯೋಗಳಿಗೆ ಇಮೇಲ್ ಮಾಡಿದ ಬೆನ್ನಲ್ಲೇ, ಟ್ವಿಟರ್ನಲ್ಲಿ ಸಾಮೂಹಿಕ ರಾಜೀನಾಮೆ ಆರಂಭವಾಗಿದೆ.

‘ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ತೀವ್ರವಾಗಿ ಕೆಲಸ ಮಾಡಿ. ಟ್ವಟರ್ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು. ಈ ಬಗ್ಗೆ ಸಂಜೆ 5 ಗಂಟೆ (ಸ್ಥಳೀಯ ಕಾಲಮಾನ) ಒಳಗಾಗಿ ಉತ್ತರಿಸಿ ಎಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಇಮೇಲ್ ಬೆನ್ನಲ್ಲೇ ಟ್ವಿಟರ್ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.

ಟ್ವಿಟರ್ನ ಅಂತರಿಕ ಸಂವಹನ ವೇದಿಕೆಯಲ್ಲಿ ನೂರಾರು ಉದ್ಯೋಗಿಗಳು ಸೆಲ್ಯೂಟ್ ಇಮೋಜಿ ಹಾಗೂ ವಿದಾಯ ಹೇಳುವ ಸಂದೇಶ ಹರಿದಾಡಿವೆ.

ಎಷ್ಟು ಮಂದಿ ಕೆಲಸ ತೊರೆದಿದ್ದಾರೆ ಎನ್ನುವ ನಿಖರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.