ಶುಕ್ರವಾರ, ಏಪ್ರಿಲ್ 3, 2020
19 °C

ಫೋರ್ಡ್‌ ಮಾರಾಟ ವಿಶೇಷ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೋರ್ಡ್‌ ಕಾರ್‌ ಮಾರಾಟದ ಮೂರು ದಿನಗಳ ವಿಶೇಷ ಅಭಿಯಾನವು ಇದೇ ಭಾನುವಾರದವರೆಗೆ (ಡಿ. 8) ನಡೆಯಲಿದೆ.

ದೇಶದಾದ್ಯಂತ ನಡೆಯಲಿರುವ ಈ ಅಭಿಯಾನ ಸಂದರ್ಭದಲ್ಲಿ ಫೋರ್ಡ್ ಡೀಲರ್‌ಶಿಪ್‌ಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿವೆ. ಈ ಅವಧಿಯಲ್ಲಿ ಕಾರ್‌ ಬುಕ್ ಮಾಡುವವರಿಗೆ ‘ಮಿಡ್‍ನೈಟ್ ಸರ್‌ಪ್ರೈಸ್‌’ ಹೆಸರಿನ ಖಚಿತ ಉಡುಗೊರೆ ದೊರೆಯಲಿದೆ. ಎಲ್‍ಇಡಿ ಟಿವಿ, ವಾಷಿಂಗ್ ಮಷಿನ್‍, ಐಫೋನ್, ಚಿನ್ನದ ನಾಣ್ಯ ಮತ್ತು ಲಂಡನ್‍ಗೆ ಪ್ರವಾಸದ ಕೊಡುಗೆಗಳಿವೆ. ಹಣಕಾಸು ನೆರವು, ವಿನಿಮಯ ಬೋನಸ್‌, ಹೆಚ್ಚುವರಿ ನಗದು ಪ್ರಯೋಜನಗಳೂ ಇರಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು