ಬುಧವಾರ, ಏಪ್ರಿಲ್ 1, 2020
19 °C

ಚಿನ್ನದ ಬೆಲೆ ಗಮನಾರ್ಹ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಪ್ರಮುಖ ನಗರಗಳ ಚಿನಿವಾರ ಪೇಟೆಯಲ್ಲಿ ಶುಕ್ರವಾರದ ಚಿನ್ನದ ಬೆಲೆಯು ಗಮನಾರ್ಹ ಕುಸಿತ ಕಂಡಿದೆ.

ದೆಹಲಿಯಲ್ಲಿ ತಲಾ 10 ಗ್ರಾಂ ಚಿನ್ನದ ಬೆಲೆ ₹  42,600ಕ್ಕೆ (₹ 1,097ರಂತೆ ಅಗ್ಗ), ಮುಂಬೈನಲ್ಲಿ ₹ ₹ 41,849 (₹ 1,315) ಮತ್ತು ಬೆಂಗಳೂರಿನಲ್ಲಿ ₹ 42,043ಕ್ಕೆ (₹ 867) ಮಾರಾಟಗೊಂಡಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು