ಬೆಂಗಳೂರಿನಲ್ಲಿ ₹74 ಸಾವಿರ ದಾಟಿದ ಚಿನ್ನದ ದರ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ₹74,060ಕ್ಕೆ ಮುಟ್ಟಿದೆ. ಒಂದು ಕೆ.ಜಿ ಬೆಳ್ಳಿ ದರ ₹84,600ಕ್ಕೆ ತಲುಪಿದೆ.
Published : 10 ಏಪ್ರಿಲ್ 2024, 15:50 IST
Last Updated : 10 ಏಪ್ರಿಲ್ 2024, 15:50 IST