ಶುಕ್ರವಾರ, ಜನವರಿ 27, 2023
25 °C

ಭಾರತದ ನಿರುದ್ಯೋಗ ಪ್ರಮಾಣ ಶೇ.8ಕ್ಕೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಭಾರತದ ನಿರುದ್ಯೋಗ ಪ್ರಮಾಣ ನವೆಂಬರ್‌ನಲ್ಲಿ ಶೇ.8ರಷ್ಟು ಏರಿಕೆಯಾಗಿದೆ. ಕಳೆದ 3 ತಿಂಗಳಲ್ಲಿ ಗರಿಷ್ಟ ಪ್ರಮಾಣ ಇದಾಗಿದೆ. ಹಿಂದಿನ ತಿಂಗಳು ಶೇ.7.77ರಷ್ಟಿತ್ತು ಎಂದು ಭಾರತೀಯ ವಿತ್ತೀಯ ನಿರ್ವಹಣಾ ಕೇಂದ್ರದ ವರದಿ ಹೇಳಿದೆ. 

ನಗರದ ನಿರುದ್ಯೋಗ ಪ್ರಮಾಣ ಶೇ.8.9ಕ್ಕೆ ಹೆಚ್ಚಾಗಿದೆ. ಕಳೆದ ತಿಂಗಳು ಶೇ.7.2ರಷ್ಟಿತ್ತು. ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇ.8.04ರಿಂದ ಶೇ.7.55ಕ್ಕೆ ಕುಸಿದಿದೆ ಎಂದು ಮುಂಬೈ ಮೂಲದ ಸಂಸ್ಥೆಯ ವರದಿ ತಿಳಿಸಿದೆ. ಆದಾಗ್ಯೂ ಸರ್ಕಾರ ಅಧಿಕೃತ ಅಂಕಿಅಂಶ ಪ್ರಕಟಿಸಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು