ಪೀಠೋಪಕರಣ ಕ್ಷೇತ್ರಕ್ಕೆ ಜೆಎಸ್‍ಡಬ್ಲ್ಯು ಗ್ರೂಪ್‌

ಬುಧವಾರ, ಏಪ್ರಿಲ್ 24, 2019
27 °C

ಪೀಠೋಪಕರಣ ಕ್ಷೇತ್ರಕ್ಕೆ ಜೆಎಸ್‍ಡಬ್ಲ್ಯು ಗ್ರೂಪ್‌

Published:
Updated:

ಮಂಗಳೂರು: ಜೆಎಸ್‍ಡಬ್ಲ್ಯು ಗ್ರೂಪ್‌ ಪೀಠೋಪಕರಣ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ತನ್ನ ಬ್ರ್ಯಾಂಡ್ ಆಗಿರುವ ಫಾರ್ಮಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಳೆದ 5 ವರ್ಷಗಳಲ್ಲಿ ಶೇ 11ರಷ್ಟು ಸಿಎಜಿಆರ್ ದಾಖಲಿಸಿರುವ ಭಾರತದ ಪೀಠೋಪಕರಣ ಮಾರುಕಟ್ಟೆಯು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಸಂಸ್ಥೆ ನಿರ್ಧರಿಸಿದೆ ಎಂದು ಜೆಎಸ್‍ಡಬ್ಲ್ಯೂ ಲಿವಿಂಗ್‍ನ ವ್ಯವಸ್ಥಾಪಕ ನಿರ್ದೇಶಕಿ ತಾರಿಣಿ ಜಿಂದಾಲ್ ಹಂದ  ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !