ಶುಕ್ರವಾರ, ಆಗಸ್ಟ್ 12, 2022
27 °C

ಮಲಬಾರ್‌ನಿಂದ ‘ಓಲೆ ಉತ್ಸವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲಬಾರ್‌ ಚಿನ್ನ ಮತ್ತು ವಜ್ರಾಭರಣ ಕಂಪನಿಯು ಗ್ರಾಹಕರಿಗಾಗಿ ‘ಕಿವಿಯೋಲೆ ಉತ್ಸವ’ ಆರಂಭಿಸಿದ್ದು, ಈ ಉತ್ಸವದಡಿ ಸೆ.25ರವರೆಗೆ ವಿವಿಧ ರಿಯಾಯಿತಿಗಳನ್ನು ಘೋಷಿಸಿದೆ. 

ಮಲಬಾರ್‌ನ ಎಲ್ಲ ಮಳಿಗೆಗಳಲ್ಲಿ ವಿಭಿನ್ನ ವಿನ್ಯಾಸದ ನೂರಾರು ಬಗೆಯ ಕಿವಿಯೋಲೆಗಳ ಪ್ರದರ್ಶನ ನಡೆಯಲಿದೆ. ಚಿನ್ನ ಮತ್ತು ವಜ್ರದಿಂದ ತಯಾರಿಸಿದ ಕಿವಿಯೋಲೆಗಳು ಗಮನ ಸೆಳೆಯಲಿವೆ. ಇದೇ ಸಂದರ್ಭದಲ್ಲಿ 22 ಕ್ಯಾರಟ್‌ನ ಹಳೆಯ ಚಿನ್ನಾಭರಣಗಳ ವಿನಿಮಯ ಮಾಡಿಕೊಂಡರೆ ಯಾವುದೇ ಶುಲ್ಕ ಕಡಿತಗೊಳಿಸುವುದಿಲ್ಲ ಎಂದು ಕಂಪನಿ ಹೇಳಿದೆ. 

ಕನಿಷ್ಠ ಶೇ 10ರಷ್ಟು ಶುಲ್ಕ ಪಾವತಿಸುವ ಮೂಲಕ ಕಿವಿಯೋಲೆಗಳನ್ನು ಕಾಯ್ದಿರಿಸಬಹುದು. ಚಿನ್ನದ ಬೆಲೆಯಲ್ಲಿ ಏರಿಳಿತವಾದರೂ,  ಕಾಯ್ದಿರಿಸಿದ ದಿನ ಇದ್ದ ಬೆಲೆಯನ್ನೇ ಪರಿಗಣಿಸಲಾಗುವುದು ಎಂದೂ ಕಂಪನಿ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.