ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಅದ್ದೂರಿ ಸ್ವಾಗತ
Published : 30 ಡಿಸೆಂಬರ್ 2025, 6:18 IST
Last Updated : 30 ಡಿಸೆಂಬರ್ 2025, 6:18 IST
ಫಾಲೋ ಮಾಡಿ
Comments
ಬಬಲೇಶ್ವರದಲ್ಲಿ ಸೋಮವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು
– ಪ್ರಜಾವಾಣಿ ಚಿತ್ರ
ಬಬಲೇಶ್ವರದಲ್ಲಿ ಸೋಮವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ
ಬಬಲೇಶ್ವರದಲ್ಲಿ ಸೋಮವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಮಠಾಧೀಶರು
– ಪ್ರಜಾವಾಣಿ ಚಿತ್ರ
ಬಬಲೇಶ್ವರದಲ್ಲಿ ಸೋಮವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಮಠಾಧೀಶರು – ಪ್ರಜಾವಾಣಿ ಚಿತ್ರ
ಕನೇರಿ ಶ್ರೀಗಳ ಪ್ರವೇಶ ನಿರ್ಬಂಧ ಹಾಕಲು ಅವರೇನು ದೇಶ ದ್ರೋಹ ಕೊಲೆ ಅತ್ಯಾಚಾರ ಮಾಡಿದ್ದರಾ. ಹಿಂದೂ ಧರ್ಮ ರಕ್ಷಣೆಗೆ ಮುಂದಾಗಿರುವ ಕನೇರಿ ಸ್ವಾಮೀಜಿ ಜೊತೆ ಇಡೀ ಹಿಂದೂ ಸಮಾಜ ಇದೆ. 
ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ವಿಜಯಪುರಕ್ಕೆ ಬರದಂತೆ ಕನೇರಿ ಶ್ರೀಗಳಿಗೆ ನಿರ್ಬಂಧ ಹಾಕಿ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಅವಮಾನ ಮಾಡಿದ್ದಾರೆ. ಗುರುಗಳ ಮೇಲೆ ನಿಷೇಧ ಹೇರಿರುವುದು ಖಂಡನೀಯ.
ಶಶಿಕಲಾ ಜೊಲ್ಲೆ, ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT