ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Shashikala Annasaheb Jolle

ADVERTISEMENT

₹30.83 ಕೋಟಿ ಮೊತ್ತದ ಯೋಜನೆ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ: ಜೊಲ್ಲೆ

ನಿಪ್ಪಾಣಿ ‘ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಕೇಂದ್ರ ಸರ್ಕಾರ ಪುರಸ್ಕೃತ ಅಮೃತ 2.0 ಯೋಜನೆಯಡಿ ₹ 30.83 ಕೋಟಿ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
Last Updated 4 ಡಿಸೆಂಬರ್ 2023, 7:39 IST
₹30.83 ಕೋಟಿ ಮೊತ್ತದ ಯೋಜನೆ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ: ಜೊಲ್ಲೆ

ಯುದ್ಧವಿಮಾನ ಜೋಡಣಾ ಕಾರ್ಯ: ಜೊಲ್ಲೆ ಪರಿಶೀಲನೆ

‘ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರಭಕ್ತಿ ಬೆಳೆಸಲು ಸಹಕಾರಿಯಾಗಲಿರುವ ಮತ್ತು ನಗರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಪ್ರದರ್ಶನಕ್ಕಿಡಲಿರುವ ಯುದ್ಧವಿಮಾನವು ಒಂದು ಪರ್ಯಟನ ಸ್ಥಳವಾಗಲಿದ್ದು, ಪ್ರವಾಸಿಗರಿಗೆ ವಿಮಾನದೊಳಗೆ ಹೋಗಿ ನೋಡುವ ಅವಕಾಶ ಲಭಿಸಲಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
Last Updated 28 ಮೇ 2023, 14:14 IST
ಯುದ್ಧವಿಮಾನ ಜೋಡಣಾ ಕಾರ್ಯ: ಜೊಲ್ಲೆ ಪರಿಶೀಲನೆ

ಹ್ಯಾಟ್ರಿಕ್ ಸಾಧನೆ: ಜನತೆಗೆ ಕೃತಜ್ಞತೆ ಸಲ್ಲಿಸಿದ ಜೊಲ್ಲೆ

ನಿಪ್ಪಾಣಿ: ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾನುವಾರ ನಗರದ ಮಹಾದೇವಗಲ್ಲಿಯ ಮಹಾದೇವ ಮಂದಿರಕ್ಕೆ ಭೆಟಿ ನೀಡಿ ದರ್ಶನ ಪಡೆದರು.
Last Updated 14 ಮೇ 2023, 13:52 IST
ಹ್ಯಾಟ್ರಿಕ್ ಸಾಧನೆ: ಜನತೆಗೆ ಕೃತಜ್ಞತೆ ಸಲ್ಲಿಸಿದ  ಜೊಲ್ಲೆ

ಅಭಿವೃದ್ಧಿ ಕಾಮಗಾರಿಗಳೇ ಗೆಲುವಿಗೆ ಸಹಕಾರಿ: ಶಶಿಕಲಾ ಜೊಲ್ಲೆ

ನಿಪ್ಪಾಣಿ: ‘ವಿವಿಧ ಶಾಶ್ವತ ಕಾಮಗಾರಿಗಳ ಸಹಿತ ಬೋರಗಾವ ಪಟ್ಟಣದಲ್ಲಿ ಸುಮಾರು ರೂ.101 ಕೋಟಿ ಅಭಿವೃಧ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇನೆ. ಪಟ್ಟಣದಲ್ಲಿ ನಡೆದ ಎಲ್ಲ ಶಾಶ್ವತ ಕಾಮಗಾರಿಗಳು ನನ್ನ ಆಡಳಿತಾವಧಿಯಲ್ಲಿಯೇ ಆಗಿವೆ.
Last Updated 7 ಮೇ 2023, 16:04 IST
ಅಭಿವೃದ್ಧಿ ಕಾಮಗಾರಿಗಳೇ ಗೆಲುವಿಗೆ ಸಹಕಾರಿ:  ಶಶಿಕಲಾ ಜೊಲ್ಲೆ

ಅನಾರೋಗ್ಯದಿಂದ ವಿಜಯನಗರಕ್ಕೆ ಬರಲಾಗಲಿಲ್ಲ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ

ಹಂಪಿ ಉತ್ಸವಕ್ಕೆ ಸಿದ್ಧತೆ ಪೂರ್ಣ
Last Updated 25 ಜನವರಿ 2023, 17:12 IST
ಅನಾರೋಗ್ಯದಿಂದ ವಿಜಯನಗರಕ್ಕೆ ಬರಲಾಗಲಿಲ್ಲ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ

ವಿಜಯನಗರ | ಜ. 27 – 29ರ ವರೆಗೆ ಹಂಪಿ ಉತ್ಸವ: 2 ವರ್ಷಗಳ ಬಳಿಕ ಸಾಂಸ್ಕೃತಿಕ ಹಬ್ಬ

ಅದ್ದೂರಿ ಉತ್ಸವ ಆಚರಣೆಯ ಸಿದ್ಧತೆಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
Last Updated 5 ಡಿಸೆಂಬರ್ 2022, 12:54 IST
ವಿಜಯನಗರ | ಜ. 27 – 29ರ ವರೆಗೆ ಹಂಪಿ ಉತ್ಸವ: 2 ವರ್ಷಗಳ ಬಳಿಕ ಸಾಂಸ್ಕೃತಿಕ ಹಬ್ಬ

ನುಡಿದಂತೆ ನಡೆದ ಸರ್ಕಾರ ನಮ್ಮದು: ಸಚಿವೆ ಶಶಿಕಲಾ ಜೊಲ್ಲೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೀಸಲಾತಿ‌ ಹೆಚ್ಚಿಸುವ ಬೇಡಿಕೆ ಈಡೇರಿಸುವುದರ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
Last Updated 13 ಅಕ್ಟೋಬರ್ 2022, 8:08 IST
ನುಡಿದಂತೆ ನಡೆದ ಸರ್ಕಾರ ನಮ್ಮದು: ಸಚಿವೆ ಶಶಿಕಲಾ ಜೊಲ್ಲೆ
ADVERTISEMENT

ಸೆ. 30ಕ್ಕೆ ದೇಗುಲಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ

ಬೆಂಗಳೂರು: ಎಲ್ಲ ದೇವಸ್ಥಾನಗಳಲ್ಲಿ ಲಲಿತಾ ಪಂಚಮಿ (ಸೆ. 30) ದಿನ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ. ಪ್ರತಿವರ್ಷ ಪಾಡ್ಯದಿಂದ ನವಮಿವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದಿರುವ ಆಚರಣೆ. ಅದರಂತೆ, ಇದೇ 30ರಂದು ಲಲಿತಾ ಪಂಚಮಿ ವಿಶೇಷವಾಗಿದ್ದು, ಅಂದು ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರನ್ನು ಬರಮಾಡಿಕೊಂಡು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ಕುಂಕುಮಾರ್ಚನೆ ನೆರವೇರಿಸಬೇಕು’ ಎಂದು ಅವರು ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2022, 22:37 IST
ಸೆ. 30ಕ್ಕೆ ದೇಗುಲಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ

ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಡಿ ₹179 ಕೋಟಿ: ಶಶಿಕಲಾ ಜೊಲ್ಲೆ

ಕಲ್ಯಾಣ ಕರ್ನಾಟಕ ಉತ್ಸವ
Last Updated 17 ಸೆಪ್ಟೆಂಬರ್ 2022, 4:07 IST
ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಡಿ ₹179 ಕೋಟಿ: ಶಶಿಕಲಾ ಜೊಲ್ಲೆ

ಕುರಾನ್‌ ವಾಕ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲ: ಸಚಿವೆ ಜೊಲ್ಲೆ

‘ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್‌ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ’ ಎಂದು ಮುಜರಾಯಿ ಹಾಗೂ ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2022, 18:21 IST
ಕುರಾನ್‌ ವಾಕ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲ: ಸಚಿವೆ ಜೊಲ್ಲೆ
ADVERTISEMENT
ADVERTISEMENT
ADVERTISEMENT