ಸೋಮವಾರ, ಆಗಸ್ಟ್ 26, 2019
21 °C

ಮಾರುತಿ ಸುಜುಕಿ ವಾಹನ ತಯಾರಿಕೆ ಇಳಿಕೆ

Published:
Updated:

ನವದೆಹಲಿ (ಪಿಟಿಐ): ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಜುಲೈನಲ್ಲಿ  ತಯಾರಿಕೆಯನ್ನು ಶೇ 25ರಷ್ಟು ಕಡಿತಗೊಳಿಸಿದೆ.

2018ರ ಜುಲೈನಲ್ಲಿ 1.78 ಲಕ್ಷ ಕಾರುಗಳನ್ನು ತಯಾರಿಸ ಲಾಗಿತ್ತು. 2019ರ ಜುಲೈನಲ್ಲಿ 1.33 ಲಕ್ಷ ಕಾರುಗಳನ್ನು ತಯಾರಿಸಲಾಗಿದೆ.

Post Comments (+)