ಭಾನುವಾರ, ಏಪ್ರಿಲ್ 11, 2021
22 °C

‘ಎಂಎಫ್‌’ ಸಂಪತ್ತು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದ ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣೆ
ಯಲ್ಲಿ ಇರುವ ಸಂಪತ್ತು ಮೌಲ್ಯ
ವೃದ್ಧಿಯಾಗುತ್ತಿದೆ.

2019ರ ಏಪ್ರಿಲ್‌–ಜೂನ್‌ ಅಂತ್ಯಕ್ಕೆ ಸಂಸ್ಥೆಗಳ ನಿರ್ವಹಣಾ ಸಂಪತ್ತು ಶೇ 4.14ರಷ್ಟು ಹೆಚ್ಚಾಗಿ ₹ 25.49 ಲಕ್ಷ ಕೋಟಿಗಳಿಗೆ ತಲುಪಿದೆ. 2019ರ ಜನವರಿ–ಮಾರ್ಚ್‌ ಅವಧಿಯಲ್ಲಿ
₹ 24.48 ಲಕ್ಷ ಕೋಟಿ ಇತ್ತು ಎಂದು ಮ್ಯೂಚುವಲ್ ಫಂಡ್‌ ಭಾರತೀಯ ಸಂಸ್ಥೆಗಳ ಒಕ್ಕೂಟ  (ಎಎಂಎಫ್‌ಐ) ಮಾಹಿತಿ ನೀಡಿದೆ.

2018ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಸಂಪತ್ತು ಮೌಲ್ಯ
₹ 23.04 ಲಕ್ಷ ಕೋಟಿಗಳಷ್ಟಿತ್ತು. ಗಾತ್ರದ ಲೆಕ್ಕದಲ್ಲಿ ಎಚ್‌ಡಿಎಫ್‌ಸಿ ಎಂಎಫ್‌ ಮೊದಲ ಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.