ಬುಧವಾರ, ಜೂನ್ 23, 2021
24 °C

ರಿಲಯನ್ಸ್‌ ರಿಟೇಲ್‌: ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಎರಡನೇ ಬ್ರ್ಯಾಂಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ರಿಟೇಲ್‌ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ರಿಲಯನ್ಸ್‌ ರಿಟೇಲ್‌ ಲಿಮಿಟೆಡ್‌ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಇದು ಮೊದಲ ಸ್ಥಾನದಲ್ಲಿತ್ತು.

ಡೆಲಾಯ್ಟ್‌ ಕಂಪನಿಯು ಬಿಡುಗಡೆ ಮಾಡಿರುವ 2021ರ ‘ಗ್ಲೋಬಲ್‌ ರಿಟೇಲ್‌ ಪವರ್‌ ಹೌಸಸ್‌’ ವರದಿಯಲ್ಲಿ ಈ ಮಾಹಿತಿ ಇದೆ. 

ಡೆಲಾಯ್ಟ್‌ ಸಿದ್ಧಪಡಿಸಿರುವ ಗ್ಲೋಬಲ್‌ ಪವರ್ಸ್‌ ಆಫ್ ರಿಟೇಲಿಂಗ್‌ ಪಟ್ಟಿಯಲ್ಲಿ ಕಂಪನಿಯು ಕಳೆದ ವರ್ಷ 56ನೇ ಸ್ಥಾನದಲ್ಲಿತ್ತು. ಈ ವರ್ಷ 53ನೇ ಸ್ಥಾನಕ್ಕೆ ಏರಿದೆ. ‌250 ರಿಟೇಲ್‌ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಕಂಪನಿ ರಿಲಯನ್ಸ್‌ ರಿಟೇಲ್‌ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು