ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ವೊಡಾಫೋನ್–ಐಡಿಯಾ ಗ್ರಾಹಕರಿಗೆ ಉಚಿತ ಜ್ಯೋತಿಷ್ಯ

ವಿ ಸ್ಟೋರ್‌ಗಳಲ್ಲಿ ಉಚಿತ ಜ್ಯೊತಿಷ್ಯ ಸಮಾಲೋಚನೆ ಪಡೆಯುವ ಅವಕಾಶ
Last Updated 6 ಏಪ್ರಿಲ್ 2022, 15:37 IST
ಅಕ್ಷರ ಗಾತ್ರ

ಬೆಂಗಳೂರು: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಬೆಂಗಳೂರಿನ ಆಯ್ದ ‘ವಿ‘ ಸ್ಟೋರ್‌ಗಳಲ್ಲಿ ಉಚಿತ ಜ್ಯೋತಿಷ್ಯ ಸಮಾಲೋಚನೆ ಅವಕಾಶ ಕಲ್ಪಿಸುತ್ತಿದೆ.

ಏಪ್ರಿಲ್ 4ರಂದು ಆರಂಭವಾಗಿರುವ ಈ ಕೊಡುಗೆ, ಏ. 9ರವರೆಗೆ ಲಭ್ಯವಾಗಲಿದೆ.

ಬೆಂಗಳೂರಿನಲ್ಲಿರುವ ‘ವಿ‘ ಪ್ರಿಪೇಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಗ್ರಾಹಕರು ಉಚಿತ ಜ್ಯೋತಿಷ್ಯ ಸಮಾಲೋಚನೆಪ್ರಯೋಜನ ಪಡೆಯಬಹುದು ಎಂದು ಕಂಪನಿ ಹೇಳಿದೆ.

ಜೆ.ಪಿ.ನಗರ, ಬೊಮ್ಮನಹಳ್ಳಿ, ಕಗ್ಗದಾಸಪುರ, ವಿಜಯನಗರ, ಬಸವೇಶ್ವರ ನಗರ, ರಾಮಮೂರ್ತಿ ನಗರ, ಶಂಕರನಗರ, ಮಾರತ್‌ಹಳ್ಳಿ, ರಾಜಾಜಿನಗರ, ಗಾಂಧಿ ಬಜಾರ್ ಮತ್ತು ಜಯನಗರದ ವಿ ಸ್ಟೋರ್‌ಗಳಲ್ಲಿ ಈ ಕೊಡುಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT