ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಫೆನ್ಸಿಂಗ್‌: ತಂಡ ವಿಭಾಗದ ಸವಾಲು ಅಂತ್ಯ

Published 27 ಸೆಪ್ಟೆಂಬರ್ 2023, 16:32 IST
Last Updated 27 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತ ಮಹಿಳಾ ಫೆನ್ಸಿಂಗ್ ತಂಡದವರು ಈಪೀ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಗೂ ಪುರುಷರ ತಂಡದವರು ಫಾಯಿಲ್ ವಿಭಾಗದ 16ರ ಘಟ್ಟದಲ್ಲಿ ನಿರಾಸೆ ಅನುಭವಿಸಿದರು.

ತನಿಷ್ಕಾ ಖತ್ರಿ, ಜ್ಯೋತಿಕಾ ದತ್ತಾ ಮತ್ತು ಇನಾ ಅರೋರಾ ಅವರನ್ನೊಳಗೊಂಡ ಭಾರತ ಮಹಿಳಾ ತಂಡ 25–45 ರಿಂದ ಕೊರಿಯಾ ಕೈಯಲ್ಲಿ ಪರಾಭವಗೊಂಡಿತು. ಮಹಿಳೆಯರ ಪ್ರಿ ಕ್ವಾರ್ಟರ್‌ನಲ್ಲಿ 45–36 ರಿಂದ ಜೋರ್ಡಾನ್‌ ವಿರುದ್ಧ ಗೆದ್ದಿದ್ದರು.

ಸಿಂಗಪುರ ಫೆನ್ಸರ್‌ಗಳಿಗೆ ಸಾಟಿಯಾಗಲು ವಿಫಲವಾದ ಪುರುಷರ ತಂಡ 30–45 ರಿಂದ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT