ಚೆನ್ನೈ (ಪಿಟಿಐ): ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್, ಜಪಾನ್ ಮೂಲದ ವಾಹನ ತಯಾರಿಕೆ ಕಂಪೆನಿ ನಿಸಾನ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಳಕೆಯ ಲಘು ವಾಹನ (ಎಲ್‌ಸಿವಿ) `ದೋಸ್ತ್~ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ವಾಹನದ ಚೆನ್ನೈ ಎಕ್ಸ್ ಷೋರೂಂ ಬೆಲೆ ರೂ 3.79 ಲಕ್ಷದಿಂದ ರೂ 4.39 ಲಕ್ಷದವರೆಗೆ ಇದೆ.
`ದೇಶದಲ್ಲಿ ವಾಣಿಜ್ಯ ಬಳಕೆಯ ಲಘು ವಾಹನದ ಅಗತ್ಯ ಸಾಕಷ್ಟಿದ್ದು, `ದೋಸ್ತ್~ ಈ ಶ್ರೇಣಿಯ ಅಗತ್ಯಗಳನ್ನು ಪೂರೈಸಲಿದೆ. ಈ ವಾಹನ ಜಪಾನ್ ಮೂಲದ ಗುಣಮಟ್ಟವನ್ನು ದೇಶೀಯ ದರದಲ್ಲಿ ಪೂರೈಸಲಿದೆ~ ಎಂದು ಅಶೋಕ್ ಲೇಲ್ಯಾಂಡ್ ಅಧ್ಯಕ್ಷ ಧೀರಜ್ ಜಿ. ಹಿಂದೂಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.