Bengaluru | ದಾಖಲೆ ಬರೆದ ‘ನಮ್ಮ ಮೆಟ್ರೊ’: ಒಂದೇ ದಿನ 10.48 ಲಕ್ಷ ಮಂದಿ ಪ್ರಯಾಣ
Namma Metro: ‘ನಮ್ಮ ಮೆಟ್ರೊ’ದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗದಲ್ಲಿ ಸೋಮವಾರ 10.48 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದು ದಾಖಲೆಯಾಗಿದೆ. ಈ ಹಿಂದೆ 9.66 ಲಕ್ಷ (ಜೂನ್ 4) ಪ್ರಯಾಣಿಕರು ಪ್ರಯಾಣಿಸಿದ್ದು ದಾಖಲೆ ಆಗಿತ್ತು.Last Updated 12 ಆಗಸ್ಟ್ 2025, 16:22 IST